ಅಂದು 200 ರೂ. ಉದ್ಯೋಗ ಮಾಡುತ್ತಿದ್ದ ಪಿಜ್ಜಾ ಡಿಲೆವರಿ ಬಾಯ್ ಇಂದು 8.5 ಕೋಟಿ ಉದ್ಯಮದ ಮಾಲೀಕ
ಜೀವನದಲ್ಲಿ ಪ್ರತಿಯೊಬ್ಬರು ಕೂಡಾ ಸಫಲತೆ ಹಾಗೂ ಯಶಸ್ಸನ್ನು ಪಡೆಯಬೇಕೆಂದು ಎಲ್ಲರೂ ಕೂಡಾ ಆಸೆ ಪಡುತ್ತಾರೆ. ಆದರೆ ಪರಿಸ್ಥಿತಿಯನ್ನು ಎದುರಿಸುವಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮಾತ್ರ ಕೆಲವರಲ್ಲಿ ಮಾತ್ರವೇ ಇರುತ್ತದೆ. ಅಷ್ಟೇ ಅಲ್ಲ ಪರಿಸ್ಥಿತಿ...