ವೈರಲ್ ಆಯ್ತು ಕಂಗನಾ ಬಿ-ಕಿ-ನಿ ಧರಿಸಿದ ಫೋಟೋ: ಭಾರತೀಯ ಸಂಸ್ಕೃತಿಯನ್ನೇ ಮರೆತರಾ ಕಂಗನಾ ಎಂದು ಕಿಡಿಕಾರಿದ ನೆಟ್ಟಿಗರು
ಪ್ರಸ್ತುತ ಭಾರತದಲ್ಲಿ ಅತಿ ಹೆಚ್ಚು ಚ ರ್ಚೆ ಗೆ ಒಳಪಡುತ್ತಿರುವ ಬಾಲಿವುಡ್ ನಟಿ ಎಂದರೆ ಅದು ಕಂಗನಾ ರಣಾವತ್ ಮಾತ್ರ. ಈ ನಟಿಯು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸಕ್ರಿಯವಾಗಿರುವುದು ಎಲ್ಲರಿಗೂ ತಿಳಿದೇ ಇದೆ. ನಟಿ...