ಚಳಿಯೆಂದರೆ ನಡುಗುವ ನಾವು ವಿಶ್ವದ ಅತಿ ಶೀತವಾದ ಹಳ್ಳಿಯ ಬಗ್ಗೆ ತಿಳಿದರೆ ಅದ್ಭುತ ಎನಿಸದೇ ಇರಲಾರದು
ಕಳೆದ ಕೆಲವು ದಿನಗಳಿಂದಲೂ ಕೂಡಾ ಉತ್ತರ ಭಾರತದಲ್ಲಿ ಚಳಿಯ ತೀ ವ್ರ ತೆಯು ಅಧಿಕವಾಗುತ್ತಿದೆ. ಯಾವ ರೀತಿಯ ಶೀತ ವಾತಾವರಣ ಇದೆ ಎಂದರೆ ದೇಹವೇ ಈ ಚಳಿಗೆ ಜಡ್ಡುಗಟ್ಟಿದಂತಹ ಅನುಭವವನ್ನು ನೀಡುವಂತೆ ಇದ್ದು, ಜನರು...