ನೀರಿನಲ್ಲಿ ಇದ್ದದ್ದು ಅನಕೊಂಡ ಎಂದು ತಿಳಿಯದೆ ಕೀಟಲೆ ಮಾಡಿದ ವ್ಯಕ್ತಿ: ರೋಷದಿಂದ ಹೊರ ಬಂದ ಹಾವು ನೋಡಿ ಕಾಲ್ಕಿತ್ತ
ಪ್ರಾಣಿಗಳು ಅನವಶ್ಯಕವಾಗಿ, ಯಾವುದೇ ಕಾರಣವಿಲ್ಲದೆ ಮನುಷ್ಯರ ಮೇಲೆ ಆ ಕ್ರ ಮ ಣವನ್ನು ಮಾಡುವುದಿಲ್ಲ. ಅವುಗಳಿಗೆ ಪ್ರಚೋದನೆ ದೊರಕದ ಹೊರತು, ಇತರರಿಂದ ಅ ಪಾ ಯ ಎದುರಾಗುತ್ತದೆ ಎನ್ನುವ ಅನುಮಾನ ಬಾರದ ಹೊರತು ಅವು...