24 ಗಂಟೆಗಳು ಕುದಿಯುವ ನೀರಿನ ನದಿ: ಅಮೆಜಾನ್ ಕಾಡಿನಲ್ಲಿ ಪತ್ತೆಯಾಯಿತೊಂದು ಅದ್ಭುತ!
ಅಮೆಜಾನ್ ಅರಣ್ಯಗಳೆಂದರೆ ಒಂದು ರೋಚಕವಾದ ಪ್ರದೇಶ, ಮಿಲಿಯನ್ ಎಕರೆಗಳಷ್ಟು ವಿಶಾಲವಾಗಿ ಹರಡಿರುವ ಈ ಅರಣ್ಯಗಳಲ್ಲಿ ಬಹುತೇಕ ಭಾಗಗಳನ್ನು ತಲುಪಲು ಇದುವರೆಗೂ ಕೂಡ ಮನುಷ್ಯನಿಗೆ ಸಾಧ್ಯವಾಗಿಲ್ಲ. ಇಂದಿಗೂ ಕೂಡಾ ಅಮೆಜಾನ್ ಅರಣ್ಯಗಳು ಒಂದು ರೀತಿಯ ರಹಸ್ಯಮಯ...