ನಾಯಿ, ಕೋತಿಗಳ ಹಿಂದೆ ನಕಲಿ ಹುಲಿಯನ್ನಿಟ್ಟು ಅವುಗಳ ರಿಯಾಕ್ಷನ್ ರೆಕಾರ್ಟ್ ಮಾಡಿದ ಯೂಟ್ಯೂಬರ್; ಹೊಟ್ಟೆ ಹುಣ್ಣಾಗುವಂತೆ ನಕ್ಕ ನೆಟ್ಟಿಗರು!
ಸೋಶಿಯಲ್ ಮೀಡಿಯಾಗಳಲ್ಲಿ ಕೆಲವು ವೀಡಿಯೋಗಳು ಹೇಗೆ ಎಂದರೆ, ಅವು ನೋಡು ನೋಡುತ್ತಲೇ ವೈರಲ್ ಆಗಿ ಬಿಡುತ್ತವೆ. ಆದರೆ ಅರಂಭದಲ್ಲಿ ಅಷ್ಟೇನೂ ಸದ್ದು ಮಾಡದ ಕೆಲವು ವೀಡಿಯೋಗಳು ಅನಂತರ ಅಂದರೆ ದಿನಗಳೆದಂತೆ ನೋಡುವವರ ಸಂಖ್ಯೆ ಹಾಗೂ...