ರೋಹಿತ್ ಶರ್ಮಾ ಅವರ ಒಂದು ಬ್ಯಾಟ್ ಎಷ್ಟು ದಿನಗಳ ವರೆಗೆ ಬಾಳಿಕೆ ಬರುತ್ತೆ ನಿಮಗೆ ಗೊತ್ತಾ?
ಕೊರನಾ ಕಾರಣದಿಂದ ಐಪಿಎಲ್ ದ 13ನೇ ಆವೃತ್ತಿಯ ಪಂದ್ಯಗಳನ್ನು ದೇಶ ಬಿಟ್ಟು ಹೊರಗೆ ಆಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ಟೀಮ್ ನಾಯಕ ರೋಹಿತ್ ಶರ್ಮಾ ಅವರು ಒಂದು ವಿಡಿಯೋದಲ್ಲಿ ಹೀಗೆ ಹೇಳಿದ್ದಾರೆ. ಯುಎಇಯಲ್ಲಿ...