ಸೊಳ್ಳೆಗಳೇ ಇಲ್ಲದ ಜಗತ್ತಿನ ಏಕೈಕ ದೇಶ ‘ಇದೇ’ ನೋಡಿ! ಇದರ ಹಿಂದಿನ ಕಾರಣವೂ ಅಷ್ಟೇ ರೋಚಕವಿದೆ!
ಜಗತ್ತಿನಲ್ಲಿ ನಾವು ಅರಿಯದ ಅನೇಕ ಸಂಗತಿಗಳಿವೆ. ಅವುಗಳ ಬಗ್ಗೆ ಗೊತ್ತಾದಾಗ ನಿಜಕ್ಕೂ ವಿಸ್ಮಯವೆನಿಸುತ್ತಿದೆ. ಮತ್ತು ಆ ವಿಸ್ಮಯಗಳ ಬಗ್ಗೆ ತಿಳಿದುಕೊಳ್ಳುವ ಹಾಗೂ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಹಿತ ಮನದಲ್ಲಿ ಉದ್ಭವಿಸದೇ ಇರಲಾರದು....