Viral Video: ಜೀಬ್ರಾದ ಅದೃಷ್ಟ, ಮೊಸಳೆಯ ದುರಾದೃಷ್ಟ; ಜೀಬ್ರಾದ ಬೇ#ಟೆ ಮಿಸ್ ಆಗಿರುವುದರಿಂದ ಬೇಸರ ಮಾಡಿಕೊಂಡ ಮೊಸಳೆ!
ಕೂದಲೆಳೆಯಲ್ಲಿ ಸಾವಿನಿಂದ ಪಾರಾದ ಅನ್ನೋ ಮಾತನ್ನು ನಾವು ಕೇಳರ್ತೀವಿ. ಹಾಗೆ ಯಾವುದೋ ಒಂದು ಅಪಘಾತ ಅಥವಾ ಅನಾಹುತ ಇಲ್ಲವೇ ಪ್ರಾಣಗಂಡದಿಂದ ಪಾರಾಗಿ ಬಂದವರನ್ನು ನೋಡಿದಾಗ ನಿನ್ನ ಅದೃಷ್ಟ ಚೆನ್ನಾಗಿದೆ ಬಿಡೋ, ದೇವರು ನಿನಗೆ ಇನ್ನೂ...