ಮಹೇಂದ್ರ ಸಿಂಗ್ ಧೋನಿಯವರು ಹೊಡೆದ ಸಿಕ್ಸ್ ಡೈರೆಕ್ಟ ಸ್ಟೇಡಿಯಂ ಹೊರಗೆ, ಫೀಲ್ಡರ್ ಹೇಳಿದ ‘ಬಾಲ್ ಕಳೆದುಹೋಯಿತು’, ನೋಡಿ ವಿಡಿಯೋ.
ಅಂತೂ ಇಂತೂ ಐಪಿಎಲ್ ಮ್ಯಾಚ್ ಗಳ ಕ್ಷಣಗಣನೆ ಆರಂಭವಾಗಿದೆ.ಬಹಳ ದಿನಗಳ ನಂತರ ಕ್ರಿಕೆಟ್ ಫ್ಯಾನ್ಸ್ ಗಳಿಗೆ ರಸದೌತಣ ದೊರೆಯಲಿದೆ. ಐಪಿಎಲ್ ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಗಳ ನಡುವೆ...