ಹೌದು! ವಾಟ್ಸಾಪ್ ನಲ್ಲಿ ಡಿಲೀಟ್ ಮಾಡಿದ ಮೆಸೇಜ್ ಸುಲಭವಾಗಿ ಓದಬಹುದು! ಹೇಗೆ ತಿಳಿದುಕೊಳ್ಳಿ
ಪ್ರತಿಯೊಬ್ಬರ ಮೊಬೈಲ್ ನಲ್ಲಿ ವಾಟ್ಸಾಪ್ ಆಪ್ ಇಲ್ಲ ಅನ್ನಲಿಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ಜಗತ್ತಿನ ಎಲ್ಲಕ್ಕೂ ಹೆಚ್ಚು ಜನರು ಉಪಯೋಗ ಮಾಡುವ ಮೆಸೇಜಿಂಗ್ ಇದಾಗಿದೆ. ಪ್ರತಿಯೊಂದು ಆಪ್ ಗಳಲ್ಲಿ ಸಮಯ ಸಮಯಕ್ಕೆ ವಿವಿಧ ಬದಲಾವಣೆಗಳನ್ನು...