ವಿಮಾನಿನ ಎಮರ್ಜೆನ್ಸಿ ಬಾಗಿಲು ತೆರೆದು ಹೊರಗಡೆ ಬಂದು ಕುಳಿತ ಮಹಿಳೆ! ಅಂತಾಳೆ – “ಒಳಗಡೆ ತುಂಬಾ ಶಕೆ!” ನೋಡಿ Viral Video
ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ಕೆಲವರು ಒಂದು ರೀತಿಯ ವಿಚಿತ್ರ ವ್ಯಕ್ತಿತ್ವವನ್ನು ಉಳ್ಳವರಾಗಿರುತ್ತಾರೆ. ಅವರ ವರ್ತನೆ ಯಾವ ಸಂದರ್ಭದಲ್ಲಿ ಹೇಗೆ ಇರುತ್ತದೆ ಎನ್ನುವುದು ಅರ್ಥವಾಗುವುದೇ ಇಲ್ಲ. ಇನ್ನೂ ಕೆಲವರಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಏನಾದರೊಂದು ಮಾಡಿ ವೈರಲ್...