OMG! 10 ಫೀಟ್ ಎತ್ತರದ ಮೇಲೆ ಹಾರುತ್ತಿರುವ ಪಕ್ಷಿಯನ್ನು ಒಂದೇ ಜಿಗಿತದಲ್ಲಿ ಬೇ’ಟೆಯಾಡಿದ ಕಾಡು ಬೆಕ್ಕು! ಒಮ್ಮೆ ನೋಡಿ ಈ ವೈರಲ್ ವಿಡಿಯೋ!
ಬೇಟೆಯಾಡುವುದು ವನ್ಯ ಮೃಗಗಳಿಗೆ ಪ್ರಕೃತಿಯು ಕಲಿಸಿದ ಪಾಠ. ಅವು ತಮ್ಮ ಆಹಾರಕ್ಕಾಗಿ ವಿಶೇಷವಾಗಿ ಕ್ರೂರ ಜಂತುಗಳು ತಮ್ಮ ಆಹಾರಕ್ಕೆ ಬೇರೆ ಪ್ರಾಣಿಗಳ ಮೇಲೆ ಅವಲಂಬಿತವಾಗಿರುತ್ತದೆ. ಆಹಾರ ಬೇಕೆಂದಾಗ ಯಾವುದೇ ಪ್ರಾಣಿ ತಾನಾಗಿಯೇ ಬಂದು ನನ್ನನ್ನು...