ಅಬ್ಬಾ! ಒಂದು ಸಮಯದಲ್ಲಿ 5 ರೂಪಾಯಿ ಸಂಬಳಕ್ಕಾಗಿ ಕಲ್ಲು ಒಡೆಯುವ ಕೆಲಸ ಮಾಡುತ್ತಿದ್ದ ಗ್ರೇಟ್ ಖಲಿ; ಇಂದು ‘ಇಷ್ಟೊಂದು’ ಕೋಟಿಗಳ ಒಡೆಯರು!
ದ ಗ್ರೇಟ್ ಖಲಿ ಯಾರಿಗೆ ಗೊತ್ತಿಲ್ಲ? ಡಬ್ಲ್ಯೂಡಬ್ಲ್ಯೂಇ ನೋಡುವವರಿಗೆ ಖಲಿ ಬಗ್ಗೆ ಗೊತ್ತಿದೆ. ಮೊನ್ನೆ ಆಗಸ್ಟ್ 27 ರಂದು ಅವರ ಹುಟ್ಟುಹಬ್ಬ ಆಚರಿಸಲಾಯಿತು. 48 ವರ್ಷದವರಾದ ಖಲಿಯ ಜನ್ಮ ಹಿಮಾಚಲ ಪ್ರದೇಶದಲ್ಲಿ ಆಗಿದೆ. ಇವರ...