ಬೈಕ್ ಬೇಕೆಂದು ಹಠ ಹಿಡಿದ ಮಗ; ಮನೆಯಲ್ಲಿಯೇ ಸ್ಕೂಟರ್ ನಂತೆ ಕಾಣುವ ಸೈಕಲ್ ತಯಾರಿಸಿ ಕೊಟ್ಟ ತಂದೆ! ನೋಡಿ Video!
ಕೆಲವು ಸಲ ಮನಸ್ಸಿದ್ದರೆ ಮಾರ್ಗ ಎನ್ನುವ ಮಾತು ಅಕ್ಷರಶಃ ಸತ್ಯ ಎನಿಸುತ್ತದೆ. ಯಾವುದಾದರೂ ಒಂದು ಕೆಲಸವನ್ನು ಮಾಡಲೇಬೇಕು ಎಂದು ದೃಢ ಮನಸ್ಸಿನಿಂದ ನಿರ್ಧಾರವನ್ನು ಮಾಡಿದರೆ ಖಂಡಿತ ಆ ಕೆಲಸವನ್ನು ಮಾಡಿ ಬಿಡುತ್ತೇವೆ. ಆಗ ಯಾವುದೇ...