ನರ್ಸ್ ಉಡುಗೆಯಲ್ಲಿ ‘ಯೇ ಲಡಕಿ ಪಾಗಲ್ ಹೈ’ ಹಾಡಿಗೆ ಡಾನ್ಸ್ ಮಾಡಿದ ಚಹಲ್ ಭಾವಿ ಪತ್ನಿ ಧನಶ್ರೀ! Video ನೋಡಿ!
ಭಾರತೀಯ ಸ್ಪಿನ್ ಬೌಲರ್ ಯಜುವೇಂದ್ರ ಚಹಲ್ ಅವರು ಕೆಲವೇ ದಿನಗಳ ಹಿಂದೆ ಜನಪ್ರಿಯ ಯೂಟ್ಯೂಬರ್ ಮತ್ತು ಡಾನ್ಸರ್ ಕೂಡಾ ಆಗಿರುವ ಧನಾಶ್ರೀ ವರ್ಮ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಧನಾಶ್ರೀ ವರ್ಮಾ ವೃತ್ತಿಪರವಾಗಿ ಡಾಕ್ಟರ್...