ಆನಂದದ ಭರದಲ್ಲಿ ಟಾಪ್ ಲೆಸ್ ಫೋಟೋ ಅಪ್ಲೋಡ್ ಮಾಡಿದ ನಟಿ; ಚೆನ್ನಾಗಿ ಉಗಿದ ನೆಟ್ಟಿಗರು!
ಸಿನೆ ಕಲಾಕಾರರಿಗೆ ಪ್ರಸಿದ್ಧಿ ಪಡೆದುಕೊಳ್ಳುವದು ತುಂಬಾ ಮಹತ್ವದ ಅಂಶವಾಗಿರುತ್ತದೆ. ಪ್ರಸಿದ್ಧಿ ಪಡೆಯುವದು ಅವರ ಪ್ರೊಫೆಷನ್ ದ ಒಂದು ಭಾಗವೇ ಆಗಿದೆ. ಇದರ ಸಲುವಾಗಿ ನಟ ನಟಿಯರು ಕೆಲವೊಮ್ಮೆ ತಮ್ಮ ಎಲ್ಲ ಎಲ್ಲೆಗಳನ್ನು ಮೀರುವದುಂಟು. ಯಾಕೆಂದರೆ...