ನೀವು ಜೀವನದಲ್ಲಿ ಎಂದಾದರೂ ಅವಮಾನಕ್ಕೊಳಗಾದರೆ ‘ಟಾಟಾ’ ಅವರಂತೆ ಉತ್ತರ ಕೊಡುವುದನ್ನು ಕಲಿಯಿರಿ!
ನಾವು ಈ ವ್ಯವಹಾರಿಕ ಜಗತ್ತಿನಲ್ಲಿ ಸಂಚರಿಸುವಾಗ ಎಲ್ಲರೂ ನಮ್ಮ ಜೊತೆಗೆ ಯಾವ ರೀತಿಯಾಗಿ ವರ್ತಿಸುತ್ತಿರುತ್ತಾರೆ ಎಂಬುದು ಗಮನಕ್ಕೆ ಬರುತ್ತಿರುತ್ತದೆ. ಹೆಚ್ಚಾಗಿ ಎಲ್ಲರೂ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವದು ನಮಗೆ ತಿಳಿದು ಬರುತ್ತದೆ. ಇಂಥದ್ದರಲ್ಲಿ ನಾವು ಎದುರಿನವರ ಜೊತೆಗೆ...