IAS ಸಂದರ್ಶನದಲ್ಲಿ ಹುಡುಗಿಗೆ ಕೇಳಲಾದ ಪ್ರಶ್ನೆ: ಯಾವ ವಸ್ತುವನ್ನು ಒಳಗೆ ಹಾಕಿದ ನಂತರ ಕೆಂಪು ಬಣ್ಣ ಹೊರಗೆ ಬರುತ್ತದೆ? ಹುಡುಗಿ ಉತ್ತರ ಕೊಡುತ್ತಲೇ “ಸಿಲೆಕ್ಟ್!”
IAS ಪರೀಕ್ಷೆ ಪಾಸಾಗಬೇಕಾದರೆ ಸತತವಾದ ಪರಿಶ್ರಮ ಆವಶ್ಯಕ. ದಿನವೊಂದಕ್ಕೆ ನೀವು ಎಷ್ಟು ಗಂಟೆಗಳ ಅಭ್ಯಾಸ ಮಾಡಿದರೂ ಅದು ಕಡಿಮೆಯೇ. ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಸಫಲತೆಯನ್ನು ಪಡೆಯಲು ರಾತ್ರಿ ಹಗಲು ಒಂದು ಮಾಡುತ್ತಾರೆ. ಇಷ್ಟಾದರೂ ಯಶಸ್ಸು...