IAS ಇಂಟರ್ವ್ಯೂ ನಲ್ಲಿ ಕೇಳಲಾದ ಈ 7 ಪ್ರಶ್ನೆಗಳಿಗೆ ನೀವು ಸರಿಯಾಗಿ ಉತ್ತರಿಸಿದರೆ ‘ನೀವೇ ಬುದ್ಧಿವಂತರು!’
ಈ IAS ಪರೀಕ್ಷೆಯೇ ಹಾಗೆ. ಇದಕ್ಕೆ ಎಷ್ಟು ಅಭ್ಯಾಸ ಮಾಡಿದರೂ ಕಡಿಮೆಯೇ ಎನ್ನಬಹುದು. ಕೋಚಿಂಗ್ ಕ್ಲಾಸ್ ಜೊತೆಗೆ ದಿನದ 6/7 ಗಂಟೆಯ ನಿದ್ರೆಯನ್ನು ಬಿಟ್ಟು ಉಳಿದೆಲ್ಲ ಸಮಯವನ್ನು ಅಭ್ಯಾಸಕ್ಕಾಗಿ ಮೀಸಲಿಟ್ಟು ಓದಿದರೂ ಕಡಿಮೆ ಬೀಳುತ್ತದೆ....