FIFA ವರ್ಲ್ಡ್ ಕಪ್ ನೋಡಲು ಕತಾರಕ್ಕೆ ಹೋದ ನೋರಾ ಫತೆಹಿ ಜೊತೆಗೆ ನಡೆದದ್ದು ನೋಡಿ; ಸ್ವತಃ ತಾವೇ ಶೇರ್ ಮಾಡಿದರು ವಿಡಿಯೋ…
ಫಿಫಾ ವರ್ಲ್ಡ್ ಕಪ್ ಸದ್ಯ ಕತಾರ್ ನಲ್ಲಿ ನಡೆದಿದೆ. ಪಂದ್ಯಗಳು ಈಗ ಕೊನೆ ಹಂತಕ್ಕೆ ಬಂದು ತಲುಪಿವೆ. ಜಗತ್ತಿನ ಫುಟ್ಬಾಲ್ ಆಡುವ ಶಕ್ತಿಶಾಲಿ ತಂಡಗಳು ತಮ್ಮ ಸಾಮರ್ಥ್ಯವನ್ನು ತೋರಿಸಲು ಇಲ್ಲಿ ಒಂದುಗೂಡಿವೆ. 2022 ರ...