ಕೇವಲ ಬುದ್ಧಿವಂತರು ಮಾತ್ರ ಈ ಪ್ರಶ್ನೆಗಳಿಗೆ ಉತ್ತರಿಸಬಲ್ಲರು, ಒಮ್ಮೆ ಪರೀಕ್ಷಿಸಿ ನಿಮ್ಮಲ್ಲಿ ಆ ಕ್ಷಮತೆ ಇದೆಯೋ ಇಲ್ಲವೋ ನೋಡಿ!
ಯಾರು ಎಷ್ಟೇ ಬುದ್ಧಿವಂತರಾಗಿದ್ದರೂ ಅನೇಕ ಪರೀಕ್ಷೆಗಳನ್ನು ಕೊಟ್ಟರೂ ಸಹಿತ ಮೌಖಿಕ ಪರೀಕ್ಷೆ ಬಂದಾಗ ಮಾತ್ರ ಎದೆ ಡವಡವ ಬಡಿದುಕೊಳ್ಳಲು ಶುರುವಾಗುವುದು. ಮೌಖಿಕ ಪರೀಕ್ಷೆಯಲ್ಲಿ ವ್ಯಕ್ತಿಯ ನಿಜವಾದ ಮಾನಸಿಕ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಅಲ್ಲಿ ನಿರ್ದಿಷ್ಟವಾದ ಮತ್ತು...