‘ಈ’ ಕಾರಣದಿಂದ ಅಭಿಷೇಕ್ ಕರಿಷ್ಮಾ ಬಿಟ್ಟು ಐಶ್ವರ್ಯ ಅವರೊಂದಿಗೆ ಮದುವೆಯಾದರು! ಕಾರಣ ಅಚ್ಚರಿಪಡಿಸಬಹುದು!
ಬಾಲಿವುಡ್ ನಲ್ಲಿ ರೀಲ್ ಲೈಫ್ ಅಲ್ಲದೇ ರಿಯಲ್ ಲೈಫ್ ನಲ್ಲಿ ಯಶಸ್ವಿ ಜೋಡಿ ಎಂದರೆ ಅದು ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಜೋಡಿ. ಮದುವೆಯ ಇಷ್ಟು ವರ್ಷಗಳ ನಂತರವೂ ಕೂಡಾ ಅವರಿಬ್ಬರ ನಡುವೆಯ...