VIDEO; ಹಾವಾಡಿಗನ ಪುಂಗಿಯ ನಾದಕ್ಕೆ ಮನಸೋತು ಸಾಕ್ಷಾತ್ ಪ್ರತ್ಯಕ್ಷವಾಯಿತು ಹಾವು! ಕ್ಷಣದಲ್ಲಿ ಮಂಗಮಾಯ ಹಾವಾಡಿಗ…
ಸೋಶಿಯಲ್ ಮೀಡಿಯಾದಲ್ಲಿ ಹರಿದು ಬರುವ ಒಂದಕ್ಕಿಂತ ಒಂದು ಸುಂದರ ವಿಡಿಯೋಗಳು ನೆಟ್ಟಿಗನಿಗೆ ತುಂಬಾ ಮನರಂಜನೆಯನ್ನು ನೀಡುತ್ತವೆ. ಅದರಲ್ಲೂ ಕೆಲವೊಂದು ವಿಡಿಯೋಗಳಲ್ಲಿಯ ಹಾಸ್ಯದ ವಿಶೇಷ ಪ್ರಸಂಗಗಳು ಕುಂತರೂ ನಿಂತರೂ ನೆನಪಿಗೆ ಬರುತ್ತವೆ ಹಾಗೂ ನಗೆಗಡಲಲ್ಲಿ ತೇಲಿಸುತ್ತವೆ....