ಅಕ್ಷಯ ಕುಮಾರ್ ಬಳಿ ಇವೆ ಈ ಐದು ಅತ್ಯಂತ ದುಬಾರಿ ವಸ್ತುಗಳು; ಪ್ರೈವೇಟ್ ಜೆಟ್’ನಿಂದ ಹಿಡಿದು 3.34 ಕೋಟಿಯ Rolls Royce ವರೆಗೆ!
ಅಕ್ಷಯ ಕುಮಾರ ಹತ್ತಿರ ಎಲ್ಲಕ್ಕಿಂತ ದುಬಾರಿ ಮೌಲ್ಯ ಹೊಂದಿದ ಈ 5 ವಸ್ತುಗಳಿವೆ. ಅಕ್ಷಯ ಕುಮಾರ್ ಅವರನ್ನು ಬಾಲಿವುಡ್‌ನ ಅಲ್ಟಿಮೇಟ್ ‘ಖಿಲಾಡಿ’ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಚಲನಚಿತ್ರಗಳಿಂದ ಹಿಡಿದು ಕ್ಲಾಸ್ ಆಕ್ಟಿಂಗ್‌ವರೆಗೆ ಅಭಿಮಾನಿಗಳು ಅವರನ್ನು ಎಲ್ಲ...