ಮುಂಬೈಯಿಂದ ದರಬಂಗಾ ತಲುಪಿದ ವಲಸೆ ಮಹಿಳೆಗೆ ಜನಿಸಿತು ಗಂಡು ಮಗು, ಹೆಸರಿಟ್ಟಳು “ಸೋನು ಸೂದ್!”
ಕರೋನಾ ವೈರಸ್ ನಿಂದ ಸುರಕ್ಷಿತವಾಗಿರುವ ಸಲುವಾಗಿ ದೇಶದಲ್ಲಿ ಲಾಕ್ಡೌನ್ ಮುಂದುವರೆದಿದೆ. ನಟ ಸೋನು ಸೂದ್ ಈ ಕಷ್ಟದ ಸಮಯದಲ್ಲಿ ಜನರಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಕಳೆದ ಎರಡು ವಾರಗಳಿಂದ ಅವರು ಮುಂಬಯಿಯಿಂದ ವಲಸೆ ಕಾರ್ಮಿಕರನ್ನು...