Video; ಸೊಕ್ಕಿದ ಒಂಟಿಸಲಗ ಕೊಚ್ಚಿ ಹಾಕಲು ಬರುತ್ತಿದ್ದರೂ ಕದಲದೆ ನಿಂತ ಇಬ್ಬರು ವ್ಯಕ್ತಿಗಳು; ನಂತರದ ಅದ್ಭುತ ದೃಶ್ಯ ನೋಡುವಂತಿದೆ..!
ಆನೆ ಕಾಡುಪ್ರಾಣಿಯಾದರೂ ಇದನ್ನು ಹೆಚ್ಚಾಗಿ ಮೃದು ಪ್ರಾಣಿ ಎಂದೇ ತಿಳಿಯಲಾಗುತ್ತದೆ. ಇದು ಯಾರ ಮೇಲೂ ಸುಮ್ಮನೆ ಅಥವಾ ಕಾರಣವಿಲ್ಲದೆ ದಾಳಿ ಮಾಡುವುದಿಲ್ಲ. ಸದ್ಯ ಇಂಟರ್ನೆಟ್ ನಲ್ಲಿ ಸೊಕ್ಕಿದ ಒಂಟಿ ಸಲಗದ ವಿಡಿಯೋ ಒಂದು ತೂಫಾನ್...