ಸಾವಿಗೆ ಮುತ್ತಿಟ್ಟು ಕ್ಷಣಾರ್ಧದಲ್ಲಿ ತಪ್ಪಿಸಿಕೊಂಡು ಪಾರಾದ ಯುವಕ…! ಮೈ ಜುಮ್ ಎನ್ನುವ ವಿಡಿಯೋ ವೈರಲ್.
ಮಳೆಯ ಕಾರಣದಿಂದಾಗಿ ಬೈಕ್ ಅಪಘಾತಗಳ ಸಂಖ್ಯೆಯಲ್ಲಿ ಹೆಚ್ಚಾಗುತ್ತದೆ. ಮಳೆಯಲ್ಲಿ ಸ್ವಲ್ಪವೇ ಬ್ಯಾಲೆನ್ಸ್ ಏರುಪೇರಾದರೂ ಕಥೆ ಮುಗಿದಂತೆಯೇ ಸರಿ. ಬೈಕ್ ಸವಾರ ನೆಲಕ್ಕೆ ಉರುಳುವದು ಗ್ಯಾರಂಟಿ. ಇದೇ ರೀತಿ ಮಳೆಯಲ್ಲಿ ಬೈಕ್ ಸವಾರ ಚಲಿಸುವಾಗಲೇ ಹಠಾತ್...