Miss India-2022 ಕನ್ನಡತಿ ಸಿನಿ ಶೆಟ್ಟಿ ಆಯ್ಕೆಯಾಗುವ ಸಂದರ್ಭದಲ್ಲಿನ ಆ ಸುವರ್ಣ ಕ್ಷಣಗಳನ್ನು ನೋಡಿ ಈ ವಿಡಿಯೋದಲ್ಲಿ..!
ಫೆಮಿನಾ ಮಿಸ್ ಇಂಡಿಯಾ ಕಾರ್ಯಕ್ರಮ ಅನೇಕ ದಿನಗಳ ಕಾಯುವಿಕೆಯ ನಂತರ ಅದ್ದೂರಿಯಾಗಿ ನಡೆದು ಹೋಯಿತು. ಮತ್ತು ನಮ್ಮ ಕನ್ನಡತಿಯೊಬ್ಬಳು ರಾಜ್ಯದ ಹೆಸರಿಗೆ ಮತ್ತೊಂದು ಹೆಮ್ಮೆಯ ಗರಿ ಮೂಡಿಸಿದಳು. ಕರ್ನಾಟಕ ಮೂಲದ 21 ರ ಹರೆಯದ...