ಜುಗಾಡ್ ಮತ್ತು ಕಾಮೆಡಿ ಮಿಕ್ಸ್ ಅಪ್! ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ 14 ಫೋಟೋಗಳು ಸಖತ್ ಕಾಮಿಡಿ…
ಹಿಂದಿಯಲ್ಲಿ ಒಂದು ಗಾದೆ ಮಾತಿದೆ, ‘ಕಬಾಡ್ ಸೆ ಜೂಗಾಡ್’ ನಿರುಪಯೋಗ ವಸ್ತುಗಳಿಂದ ಏನಾದರೂ ಒಂದು ಉಪಯುಕ್ತ ವಸ್ತುವನ್ನು ತಯಾರಿಸಿಕೊಳ್ಳುವುದು ಅದನ್ನೇ ನಾವು ಕನ್ನಡದಲ್ಲಿ ‘ಕಸದಿಂದ ರಸ’ ಹೇಳಬಹುದು. ಇದರ ಮುಂದೆ ಒಳ್ಳೆಯ ಟೆಕ್ನಿಕ್ ಸಹ...