ಮಾವ ನೀಡಿದ ಗಿಫ್ಟ್ ನೋಡಿ ಭಾವುಕಳಾದ ನವವಧು; “ದೇವರೇ ಎಲ್ಲ ಹುಡುಗಿಯರಿಗೂ ಇಂಥ ಗಂಡನ ಮನೆ, ಮಾವ ಸಿಗಲಿ” ಎಂದಳು.
ಹೆಣ್ಣು ತನ್ನ ಜೀವನದ ಅರ್ಧಕ್ಕಿಂತ ಕಡಿಮೆ ವಯಸ್ಸು ತವರಿನಲ್ಲಿ ತೆಗೆದರೆ ಉಳಿದೆಲ್ಲ ಜೀವನ ಗಂಡನ ಮನೆಯಲ್ಲಿಯೇ ಆತನ ಮನೆಗಾಗಿಯೇ ಸವೆಸುತ್ತಾಳೆ. ಹುಡುಗಿಯರು ಯಾವಾಗ ಬೆಳೆದು ದೊಡ್ಡವರಾಗಿ ನಿಲ್ಲುತ್ತಾರೆ ಎಂಬುದು ಆಕೆಯ ಪೋಷಕರಿಗೂ ಗೊತ್ತಾಗುವುದಿಲ್ಲ. ಮದುವೆಯಾಗಿ...