ಚಾಲೆಂಜ್! ಚಿತ್ರ Zoom ಮಾಡಿ ನೋಡಬಹುದು; ಈ ಚಿತ್ರದಲ್ಲಿ ಅಡಗಿ ಕುಳಿತ ಪ್ರಾಣಿ ಯಾವುದು ಹೇಳುತ್ತೀರಾ?
ಸೋಶಿಯಲ್ ಮೀಡಿಯಾದಲ್ಲಿ ದಿನಂಪ್ರತಿ ಏನಾದರೂ ಹೊಸದಾದ ವಿಶೇಷ ಸುದ್ದಿಗಳು ಇದ್ದರೆ ವಿದ್ಯುತ್ತಿನ ಹಾಗೆ ಸಂಚಲನವಾಗುತ್ತದೆ. ಜೊತೆಗೆ ಮೊಬೈಲ್ ಯೂಸರ್ ಗಳಿಗೆ ಚಾಲೆಂಜ್ ಗಳು ಸ್ವೀಕರಿಸುವುದು ತುಂಬಾ ಇಷ್ಟವಾಗುತ್ತದೆ. ಯಾವುದಾದರೂ ಪ್ರಶ್ನೆಗಳಿಗೆ ಉತ್ತರ ಹುಡುಕುವುದು,...