Video; ಸೆಲೆಬ್ರಿಟಿಗಳ ಡಾನ್ಸ್ ವಿಶೇಷ ಅಲ್ಲ; ಹಳ್ಳಿಯ ಈ ಜವಾರಿ ಜೋಡಿಯ ಡಾನ್ಸ್ ವಿಶೇಷ! ಗಾಳಿ, ಗಾಳಿ… ಸುಂಟರಗಾಳಿ…!
ಸೋಶಿಯಲ್ ಮೀಡಿಯಾದಲ್ಲಿ ಅನೇಕ ರೀತಿಯ ವಿಡಿಯೋಗಳು ಜನರಿಗೆ ಇಷ್ಟವಾಗುತ್ತವೆ. ಅದರಲ್ಲೂ ಹೆಚ್ಚುವರಿ ನೇಟ್ಟಿಗರು ಡ್ಯಾನ್ಸ್ ಗಳ ವಿಡಿಯೋವನ್ನು ತುಂಬಾ ಇಷ್ಟ ಪಡುತ್ತಾರೆ. ಹೀಗಾಗಿ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತವೆ. ಸೆಲೆಬ್ರಿಟಿಗಳು...