Video; ಭಿಕ್ಷುಕ ತೋರಿಸಿದ ಚಾಲಾಕಿತನ! ಭಿಕ್ಷೆ ಬೇಡಿಯಾದ ಮೇಲೆ ಮಾಡಿದ ಕೃತ್ಯ ನೋಡಿದರೆ ದಂಗಾಗುವದೊಂದೆ ಬಾಕಿ..
ಸೋಶಿಯಲ್ ಮೀಡಿಯಾದಲ್ಲಿ ಬಿತ್ತರವಾಗುವ ಅನೇಕ ವಿಡಿಯೋಗಳು ಮನುಷ್ಯನಿಗೆ ಮೇಲಿಂದ ಮೇಲೆ ಯೋಚಿಸುವಂತೆ ಮಾಡುತ್ತವೆ. ಪ್ರಸ್ತುತ ವಿಡಿಯೋವನ್ನು ನೋಡಿದ ನಂತರ ಮನುಷ್ಯ ದಂಗಾಗುತ್ತಾನೆ. ಇಲ್ಲಿಯ ವಿಡಿಯೋ ನೋಡಿದ ನಂತರ ನಿಜಕ್ಕೂ ಈ ರೀತಿಯ ಜನರೂ ಇದ್ದಾರೆಯೇ?...