ತನ್ನ ಕರುಳ ಕುಡಿ ಮೊಸಳೆಗೆ ಆಹಾರವಾಗುತ್ತೆಂದು ತಾಯಿಜಿಂಕೆ ಮಾಡಿದ ಪ್ಲಾನ್ ನೋಡಿ! ಮನ ಕಲುಕುವ ವಿಡಿಯೋ…
ತಾಯಿಯ ವಾತ್ಸಲ್ಯ ಪ್ರತಿ ಜೀವಿಯಲ್ಲೂ ಅಗಾಧವಾಗಿದೆ. ತನ್ನ ಕರುಳಿನ ಕುಡಿ ಯಾವುದಾದರೂ ಇಕ್ಕಟ್ಟಿನಲ್ಲಿ ಸಿಕ್ಕಿ ಬಿದ್ದಾಗ ತಾಯಿಯ ಜೀವ ಒಂದೇ ಸವನೆ ಮರಮರನೆ ಮರಗುತ್ತಿರುತ್ತದೆ. ಇದು ಜಗತ್ತಿನ ಪ್ರತಿ ಜೀವಿಯಲ್ಲಿಯೂ ಕಂಡು ಬರುತ್ತದೆ. ಸೋಶಿಯಲ್...