Video; ಹಿಂದಿನಿಂದ ಕಾಣುವ ಕಾರನ್ನು ಒಮ್ಮೆ ಮುಂದಿನಿಂದಲೂ ನೋಡಿಯೇ ಬಿಡಿ; ಐಡಿಯಾ ಮಾತ್ರ ಯಾರಿಗೂ ಹೇಳಬೇಡಿ.
ದೇಸಿ ಐಡಿಯಾಗಳ ವಿಷಯದಲ್ಲಿ ಭಾರತದ ಕೈಹಿಡಿಯಲು ಯಾರಿಗೂ ಸಾಧ್ಯವಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ವಾಹನದ ವಿಡಿಯೋ ವೈರಲ್ ಆಗುತ್ತಿದೆ. ಈ ದೃಶ್ಯ ನೋಡಿದಾಗ ನಿಮಗೂ ಆಶ್ಚರ್ಯವಾಗಬಹುದು. ಇಟ್ ಹ್ಯಾಪನ್ಸ್ ಓನ್ಲಿ ಇನ್ ಇಂಡಿಯಾ...