Articles

Zoom ಮಾಡಿ ನೋಡಿ; ತೀಕ್ಷ್ಣ ದೃಷ್ಟಿಯುಳ್ಳವರು ಮಾತ್ರ ಈ ಫೋಟೋದಲ್ಲಿ ಅಡಗಿದ ಕೋಡ್ ವರ್ಡ್ ಹೇಳುತ್ತಾರೆ! ನಿಮಗೆ ಕಾಣಿಸುತ್ತಾ?

ದಿನನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಒಪ್ಟಿಕಲ್ ಇಲ್ಲುಷನ್ ನ ಅನೇಕ ಫೋಟೋಗಳು ನೋಡಲು ಸಿಗುತ್ತಿವೆ. ಸ್ವಲ್ಪದರಲ್ಲಿ ಹೇಳಬೇಕಾದರೆ ಈ ಫೋಟೋಗಳು ತುಂಬಾ ಭ್ರಮೆಯನ್ನು ನಿರ್ಮಾಣ ಮಾಡುತ್ತದೆ. ನಾವಂದುಕೊಂಡಂತೆ ಅಥವಾ ನಾವು ತಿಳಿದುಕೊಂಡಂತೆ ಅಲ್ಲಿ ಏನೂ ಇರುವುದಿಲ್ಲ. ಬದಲಾಗಿ ಅಲ್ಲಿ ಬೇರೆಯೇ ಇರುತ್ತದೆ. ಸದ್ಯ ನೀವು ನೋಡಲಿರುವ ಈ ಫೋಟೋದಲ್ಲಿ ಒಂದು ಕೋಡ್ ವರ್ಡ್ ಅಡಗಿದೆ. ಅಲ್ಲಿರುವ ಅಕ್ಷರಗಳು ಕಣ್ಣಿಗೆ ತುಂಬಾ ಕನ್ಫ್ಯೂಸ್ ಮಾಡುತ್ತಿವೆ. ಆದರೆ ನಿಮ್ಮ ಕಣ್ಣುಗಳು ಕನ್ಫ್ಯೂಸ್ ಆಗದೆ ಅಲ್ಲಿ ಅಡಗಿರುವ ಶಬ್ದವನ್ನು ಹುಡುಕಿ ತೆಗೆಯಲು ಸಾಧ್ಯವೇ? ಈ ರೀತಿಯ ಕೊಡ್ ವರ್ಡಗಳು ಉತ್ತರವನ್ನು ಶೋಧಿಸುವವರ ಮೆದುಳಿಗೆ ಚಾರ್ಜ್ ಮಾಡುವ ಕೆಲಸ ಮಾಡುತ್ತವೆ. ಇದರಿಂದ ವಿಚಾರಶಕ್ತಿ ಹಾಗೂ ಉತ್ತರವನ್ನು ಶೋಧಿಸಲು ಬೇಕಾಗಿರುವ ಪೇಷನ್ಸ್ ವ್ಯಕ್ತಿಯಲ್ಲಿ ತನ್ನಂತಾನೇ ನಿರ್ಮಾಣವಾಗುತ್ತದೆ. ಈ ರೀತಿಯ ಚಿತ್ರಗಳಲ್ಲಿ ಶೋಧಿಸುವ ಉತ್ತರ ಸಾಕಷ್ಟು ಜನರು ತಪ್ಪಾಗಿ ಬರೆಯುತ್ತಾರೆ ಅಥವಾ ಹೇಳುತ್ತಾರೆ. ಸಾವಿರದಲ್ಲಿ ಬರೀ ನಾಲ್ಕೈದು ಜನರು ಮಾತ್ರ ಉತ್ತರ ಹುಡುಕುವಲ್ಲಿ ಯಶಸ್ವಿಯಾಗುತ್ತಾರೆ.

ಈಗ ಇಲ್ಲಿರುವ ಬ್ಲ್ಯಾಕ್ ಅಂಡ್ ವೈಟ್ ಫೋಟೋದಲ್ಲಿ ಝೀಬ್ರಾ ಪ್ರಿಂಟ್ ಕಂಡುಬರುತ್ತಿದೆ. ಈ ಡಿಸೈನ್ ನಿಂದಲೇ ನಮ್ಮ ಕಣ್ಣುಗಳ ಮುಂದೆ ಇಲ್ಲುಷನ್ ಕನ್ಫ್ಯೂಸನ್ ನಿರ್ಮಾಣವಾಗುತ್ತದೆ. ಹೀಗಾಗಿ ಪ್ರಸ್ತುತ ಫೋಟೋದಲ್ಲಿ ಅಡಗಿರುವ ಶಬ್ದ ಹುಡುಕಲು ತುಂಬಾ ಕಠಿಣವಾಗುತ್ತಿದೆ.

ನಿಮ್ಮ ಕಣ್ಣುಗಳು ಈ ಫೋಟೋದಲ್ಲಿರುವ ಶಬ್ದವನ್ನು ಹುಡುಕುವಲ್ಲಿ ಯಶಸ್ವಿಯಾದರೆ ನಿಮ್ಮ ಕಣ್ಣುಗಳು ನಿಜಕ್ಕೂ ತುಂಬಾ ತೇಜಸ್ವಿಯಾಗಿದೆ ಅಂತಲೇ ಅರ್ಥ. ಒಂದು ವೇಳೆ ಇಲ್ಲಿ ಬರೆದ ಶಬ್ದವನ್ನು ಹುಡುಕಲು ನಿಮಗೆ ಯಶಸ್ಸು ಸಿಗದಿದ್ದರೆ ಅದಕ್ಕಾಗಿ ಉತ್ತರವನ್ನು ಹುಡುಕಲು ನಾವೇ ನಿಮಗೆ ಸಹಾಯ ಮಾಡುತ್ತೇವೆ. ಪ್ರಸ್ತುತ ಚಿತ್ರದಲ್ಲಿ ಒಂದು ಮುದ್ದಾದ ಪ್ರಾಣಿಯ ಹೆಸರು ಅಡಗಿದೆ. ಈಗಲಾದರೂ ಹುಡುಕಿ ಶಬ್ದ ಯಾವುದು ಅಂತ ಹೇಳಿ ನೋಡೋಣ.

ಈಗಲೂ ಸಹ ಉತ್ತರ ಹುಡುಕಲು ಕಷ್ಟವಾಗುತ್ತಿದ್ದರೆ ಕೆಳಗೆ ಸ್ಕ್ರೋಲ್ ಮಾಡಿ ಉತ್ತರ ಗೊತ್ತಾಗುತ್ತದೆ.

.

.

.

.

ಯಾವ ಹೆಸರಿದೆ?

ವೈರಲ್ ಆಗುತ್ತಿರುವ ಒಪ್ಟಿಕಲ್ ಇಲ್ಲುಷನ್ ಚಿತ್ರದಲ್ಲಿ DOG ಎಂಬ ಶಬ್ದ ಅಡಗಿದೆ.

Leave a Comment

Your email address will not be published. Required fields are marked *