Wedding Video: ನಾದಿನಿ & ಗೆಳತಿಯರು ನೀಡಿದ ಗಿಫ್ಟ್ ನೋಡಿ ವರನ ಮುಖವಾಯಿತು ಗುಲಾಬಿ! ಮದುಮಗಳು ಸಹ ನಾಚಿದಳು.
ಮದುವೆಯಲ್ಲಿ ಮುಖ್ಯ ಆಕರ್ಷಣೆ ಮದುಮಗ ಮತ್ತು ಮದುಮಗಳಾಗಿರುತ್ತಾರೆ. ಮದುವೆಗೆ ಉಪಸ್ಥಿತರಿದ್ದವರೆಲ್ಲರ ದೃಷ್ಟಿ ಬರೀ ಈ ಇಬ್ಬರು ಮದುಮಕ್ಕಳ ಮೇಲೆ ಅಷ್ಟೇ ಕೇಂದ್ರೀಕೃತವಾಗಿರುತ್ತದೆ. ಅಂಥದ್ದರಲ್ಲಿ ಯಾರೇ…
