2025 Best ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು – Sankranti Wishes in Kannada

Sankranti Wishes in Kannada

Sankranti Wishes in Kannada: ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಪ್ರಮುಖ ಹಬ್ಬ. ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು. ಸೂರ್ಯ ದಕ್ಷಿಣ ದಿಕ್ಕಿನತ್ತ ತನ್ನ ಚಲನೆಯನ್ನು ನಿಲ್ಲಿಸಿ ಉತ್ತರಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಈ ದಿನ ಉತ್ತರಾಯಣ ದಿನ. ಇದು ಚಳಿಗಾಲ ಮುಗಿದು ಮುಂಬರುವ ಬೇಸಿಗೆಯ ಮುನ್ಸೂಚನೆ ನೀಡುತ್ತದೆ. ಸುಮಾರು ಡಿಸೆಂಬರ್ 22 ಈ ದಿನವಾಗಿರುತ್ತದೆ. ಈ ದಿನವನ್ನು ಮಕರ ಸಂಕ್ರಾಂತಿಯೆಂದು ಗುರುತಿಸಬೇಕಾಗಿದ್ದರೂ ಸಾಂಪ್ರದಾಯಿಕವಾಗಿ ಜನವರಿ ತಿಂಗಳ ನಡುವಿನಲ್ಲಿ ಮಕರ ಸಂಕ್ರಾಂತಿ ಆಚರಿಸಲ್ಪಡುತ್ತದೆ. ಈ ದಿನದಂದು ಜನರು ತಮ್ಮ ಪ್ರೀತಿ ಪಾತ್ರರಿಗೆ ಹಾರೈಸುವುದು ವಾಡಿಕೆ. ನಿಮ್ಮ ಕೆಲಸವನ್ನು ಸುಲಭಗೊಳಿಸಲು ನಾವಿಲ್ಲಿ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನುಅಂದರೆ  Sankranti Wishes in Kannada ತಂದಿದ್ದೇವೆ, ನೋಡಿ…

Sankranti Wishes in Kannada

Sankranti Wishes in Kannada

ಈ ದಿವಸ ಸೂರ್ಯನು ತನ್ನ ಪಥ ಬದಲಿಸುವ ಹಾಗೆ ಎಲ್ಲರ ಬಾಳಿನ ಪಥ ಬದಲಾಗಲಿ…
ಸುಖ, ಸಂತೋಷ, ಸಮೃದ್ಧಿ, ಆರೋಗ್ಯ, ಸಂಭ್ರಮ ಪಸರಿಸಲಿ…
ಸಂಕ್ರಾಂತಿ ಹಬ್ಬದ ಶುಭಾಶಯಗಳು

Sankranti Wishes in Kannada

ಎಳ್ಳು ಬೆಲ್ಲ ಬೀರಿ ಒಳ್ಳೆ ಮಾತು ಆಡೋಣ…
ಸಂಕ್ರಾಂತಿ ಹಬ್ಬದ ಶುಭಾಶಯಗಳು

Sankranti Wishes in Kannada

ನಿಮ್ಮ ಮನೆಯಲ್ಲಿ ಸುಖ, ಸಂಪತ್ತು, ಸಿರಿ ಉಕ್ಕಿ ಹರಿಯಲಿ
ಎಂದು ಆಶಿಸುತ್ತಾ ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ
ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

Sankranti Wishes in Kannada

ಎಳ್ಳು ಬೆಲ್ಲ ತೆಗೆದುಕೊಂಡು ಎಳ್ಳು ಬೆಲ್ಲದ ಹಾಗೆಯೇ ಇರಿ
ನಿಮಗೂ ಹಾಗೂ ನಿಮ್ಮ ಇಡೀ ಕುಟುಂಬದವರಿಗೆ
ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

Sankranti Wishes in Kannada

ಎಳ್ಳು ಬೆಲ್ಲವ ತಿನಿಸುತ, ಕಬ್ಬು ಬಾಳೆಯ ನೀಡುತ,
ಒಳ್ಳೆ ಮಾತು ಆಡುತ, ಸಂಕ್ರಾಂತಿ ಶುಭಾಶಯ ಕೋರುವೆ
ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

Sankranti Wishes in Kannada

ನಿಮ್ಮ ಬದುಕಿನಲ್ಲಿ ಸಂತೋಷ, ಪ್ರೀತಿ, ಸಮೃದ್ಧಿ ತುಂಬಿರಲಿ…
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

Sankranti Wishes in Kannada

ಎಲ್ಲರ ಮನಗಳಲ್ಲಿ ಹರುಷ ತುಂಬಿರಲಿ…
ಜೀವನದ ಪ್ರಯಾಣದಲ್ಲಿ ಉತ್ಸಾಹವಿರಲಿ…
ನಿಮ್ಮ ಎಲ್ಲಾ ಕನಸುಗಳು ನನಸಾಗಲಿ…
ಸಂಕ್ರಾಂತಿ ಹಬ್ಬದ ಶುಭಾಶಯಗಳು

Sankranti Wishes in Kannada

ಕಬ್ಬಿನ ಸಿಹಿ, ಎಳ್ಳು ಬೆಲ್ಲದ ರುಚಿ, ಸಿಹಿ ಗೆಣಸು,
ಕಡಲೆಯ ಸಾರದಂಥ ಜೀವನ ನಿಮ್ಮದಾಗಲಿ,
ಸಂಕ್ರಾಂತಿಯ ಸಮೃದ್ಧ ಬೆಳೆಯಂತೆ ನಿಮ್ಮ
ಬಾಳು ಸಹ ಸಮೃದ್ಧಿಯಾಗಿರಲಿ…
ಸಂಕ್ರಾಂತಿ ಹಬ್ಬದ ಶುಭಾಶಯಗಳು

Sankranti Wishes in Kannada

ನಿಮ್ಮ ಮನೆಯಲ್ಲಿ ಸುಖ, ಸಂತೋಷ, ಸಿರಿ, ಸಂಪತ್ತು ಉಕ್ಕಿ ಹರಿಯಲಿ
ಎಂದು ಆಶಿಸುತ್ತಾ ನಿಮಗೂ ಹಾಗೂ ನಿಮ್ಮ ಕುಟುಂಬದವರೆಲ್ಲರಿಗೂ
ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

Sankranti Wishes in Kannada

ನೇಸರನು ತನ್ನ ಪಥ ಬದಲಿಸುತ್ತಿರಲು, ಮಾಗಿಯ ಚಳಿ ಮಾಯವಾಗುತಿರಲು,
ತನು ಮನದಲಿ ಹೊಸ ಚೈತನ್ಯ ಮೂಡಲಿ,
ಹೊಸ ಬೆಳೆ, ಹೊಸ ಕ್ರಾಂತಿ ಜಗದಲಿ ಹರಡಲಿ
ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು

Sankranti Wishes in Kannada

ನಿಮ್ಮ ಜೀವನವು ಉತ್ಸಾಹ, ಹರ್ಷೋದ್ಗಾರ
ಮತ್ತು ಭಾವಪರವಶತೆಯ ಬಣ್ಣಗಳಿಂದ ಬೆಳಗಲಿ…
ಸಂಕ್ರಾಂತಿ ಹಬ್ಬದ ಶುಭಾಶಯಗಳು

Sankranti Wishes in Kannada Images

Sankranti Wishes in Kannada

ಜೀವನ ಸುಖ ದುಃಖಗಳ ಸಾಗರ,
ನಾವು ನೀವು ಒಂದಾಗಿದ್ದರೆ ಪ್ರತಿದಿನವೂ ಹಬ್ಬದ ಸಡಗರ
ನಮ್ಮ ಎಳ್ಳು ಬೆಲ್ಲ ತೆಗೆದುಕೊಂಡು ನಮ್ಮೊಂದಿಗೆ
ಎಳ್ಳು ಬೆಲ್ಲದಂತೆ ಇರಿ…
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

Sankranti Wishes in Kannada

ಸಂಕ್ರಾಂತಿಯು ನಿಮ್ಮ ಎಲ್ಲಾ ಕಷ್ಟಗಳನ್ನು ದೂರವಾಗಿಸಲಿ…
ಜೀವನದಲ್ಲಿ ಸದಾ ಸಂತಸದ ಕ್ಷಣಗಳನ್ನೇ ತುಂಬಲಿ…
ಬಯಸಿದ. ಭಾಗ್ಯ ಪ್ರಾಪ್ತಿಯಾಗಲಿ…
ಆರೋಗ್ಯ, ಐಶ್ವರ್ಯ, ನೆಮ್ಮದಿ ತುಂಬಿದ ಬದುಕು ನಿಮ್ಮದಾಗಲಿ.
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

Sankranti Wishes in Kannada

ಈ ಸುಗ್ಗಿಯ ಹಬ್ಬ ಎಲ್ಲರ ಬಾಳಲ್ಲಿ ಸಂತಸ, ಸಾಮರಸ್ಯ, ಸಮೃದ್ಧಿ
ಮತ್ತು ಆರೋಗ್ಯವನ್ನು ನೀಡಲಿ ಎಂದು ಹಾರೈಸುತ್ತೇನೆ…
ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ
ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

Sankranti Wishes in Kannada

ನೋವೆಂಬ ಎಳ್ಳು ನನಗಿರಲಿ…
ನಗುವೆಂಬ ಬೆಲ್ಲ ನಿನಗಿರಲಿ…
ಸೋಲೆಂಬ ಕಹಿ ನನಗಿರಲಿ…
ಗೆಲುವೆಂಬ ಸಿಹಿ ನಿನಗಿರಲಿ…
ನೀ ಬಯಸಿದ್ದೆಲ್ಲವೂ ನಿನಗೆ ಬೇಗನೆ ಸಿಗಲಿ…
ಸಂಕ್ರಾಂತಿ ಹಬ್ಬದ ಶುಭಾಶಯಗಳು

Sankranti Wishes in Kannada

ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ…
ಎಲ್ಲಾ ಕಹಿ ಮರೆತು ಸಿಹಿಯಾದ ಬಾಂಧವ್ಯ ವೃದ್ಧಿಸೋಣ…
ಸಂಕ್ರಾಂತಿ ಹಬ್ಬದ ಶುಭಾಶಯಗಳು

Sankranti Wishes in Kannada

ಈ ಸುಗ್ಗಿಯ ಹಬ್ಬ ನಿಮ್ಮ ಜೀವನದಲ್ಲಿ
ಯಶಸ್ಸು, ಸಂತೋಷ ತರಲಿ…
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

Sankranti Wishes in Kannada

ಕಹಿ ನೆನಪು ಮರೆಯಾಗಲಿ…
ಸಿಹಿ ನೆನಪು ಚಿರವಾಗಲಿ…
ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ…
ನೆಮ್ಮದಿಯ ಬಾಳು ನಿಮ್ಮದಾಗಲಿ…
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

Sankranti Wishes in Kannada

ಸಂಕ್ರಾಂತಿಯ ಸಡಗರ ನಿಮ್ಮ ಮನೆ ಮನ ತುಂಬಿರಲಿ…
ನಿಮ್ಮೆಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

Sankranti Wishes in Kannada

ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ
ಎಲ್ಲರಲ್ಲೂ ಹೊಸ ಉತ್ಸಾಹ, ನವಚೈತನ್ಯ,
ನೆಮ್ಮದಿಯ ಬಾಳನ್ನು ಕರುಣಿಸಲಿ…
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

ಮಕರ ಸಂಕ್ರಾಂತಿಯು ನಿಮ್ಮ ಬದುಕಿನಲ್ಲಿ ಖುಷಿಯ ಪ್ರತಿಭೆಯನ್ನು ಮೂಡಿಸಲಿ…
ನಿಮ್ಮ ಕನಸುಗಳು ಸಾಕಾರಗೊಳ್ಳಲಿ…
ಗಾಳಿಪಟದಂತೆ ನಿಮ್ಮ ಸಾಧನೆಯು ಎತ್ತರಕ್ಕೆ ಏರಲಿ…
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

ಮಕರ ಸಂಕ್ರಾಂತಿಯ ಸೂರ್ಯನು ಯಾವಾಗಲೂ ಒಳ್ಳೆಯತನವನ್ನು ನಂಬಲು,
ಜೀವನದಲ್ಲಿ ಯಾವಾಗಲೂ ನಂಬಿಕೆಯನ್ನು ಹೊಂದಲು ಪ್ರೇರೇಪಿಸುತ್ತಾನೆ…
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

Sankranti Wishes in Kannada

ಹೊಸ ಆರಂಭ, ಹೊಸ ಸಂತೋಷದ ಜೊತೆಗೆ
ಹೊಸ ಗುರಿಯು ನಿಮ್ಮದಾಗಲಿ…
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

Sankranti Wishes in Kannada

ಈ ಮಕರ ಸಂಕ್ರಾಂತಿಯು ನಿಮ್ಮ ಎಲ್ಲಾ ದುಃಖವನ್ನು ದೂರ ಮಾಡಲಿ
ನಿಮ್ಮ ಜೀವನ ಸಂತೋಷ ಮತ್ತು ಪ್ರೀತಿಯಿಂದ ತುಂಬಿರಲಿ…
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

Sankranti Wishes in Kannada

ಈ ಹಬ್ಬವು ನಿಮ್ಮ ಜೀವನದಲ್ಲಿ ಶಕ್ತಿ ಮತ್ತು ಉತ್ಸಾಹ ತರಲಿ…
ನೀವು ಸಂತೋಷ ಮತ್ತು ಸಮೃದ್ಧಿ ಪಡೆಯಲು ಸಹಾಯ ಮಾಡಲಿ…
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

Sankranti Wishes in Kannada

ಸೂರ್ಯದೇವ ಈ ವರ್ಷ ನಿಮ್ಮ ಎಲ್ಲಾ ಆಸೆಗಳನ್ನು
ಪೂರೈಸಲಿ ಎಂದು ಹಾರೈಸುತ್ತೇನೆ…
ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

Sankranti Wishes in Kannada

ನಿಮ್ಮ ಬದುಕಿನ ಎಲ್ಲಾ ಇಷ್ಟಾರ್ಥಗಳು ಕೈಗೂಡಲಿ…
ನಿಮ್ಮ ಯಶಸ್ಸಿನ ಹಾದಿಗೆ ಇದ್ದ ಅಡೆತಡೆಗಳು ದೂರವಾಗಲಿ…
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

Sankranti Wishes in Kannada

ಈ ಸುಗ್ಗಿ ನಿಮ್ಮ ಮನೆ ತುಂಬಾ ಸಂಪತ್ತನ್ನು ತುಂಬಲಿ,
ಈ ಸಂಕ್ರಾಂತಿ ನಿಮ್ಮ ಮನೆತನಕ್ಕೆ ಶಾಶ್ವತ ಆನಂದವನ್ನು ತರಲಿ…
ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

Sankranti Wishes in Kannada

ಎಳ್ಳಂತೆ ಶುದ್ಧವಾಗಿರಲಿ ನಿಮ್ಮ ಜೀವನ…
ಬೆಲ್ಲದಂತೆ ಸಿಹಿಯಾಗಿರಲಿ ನಿಮ್ಮ ಮಾತು…
ಸಂಕ್ರಾಂತಿ ಹಬ್ಬದ ಶುಭಾಶಯಗಳು

Sankranti Wishes in Kannada

ಮಕರ ಸಂಕ್ರಾಂತಿ ಹಬ್ಬದ ಈ ಶುಭ ಸಂದರ್ಭದಲ್ಲಿ ನಿಮಗೆ,
ನಿಮ್ಮ ಪರಿವಾರಕ್ಕೆ ಅಪಾರವಾದ ಸಂತೋಷ,
ಸಮೃದ್ಧಿ ದೊರೆಯಲಿ ಎಂದು ಆಶಿಸುತ್ತೇನೆ…
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

ಇದನ್ನೂ ಓದಿ:

ನಾವು ಸಂಗ್ರಹಿಸಿದ Sankranti Wishes in Kannada ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ