Articles

Video; ಯುವಕನ ಸ್ಟಂಟ್ ಕಾಪಿ ಹೊಡೆಯಲು ಹೋದಳು ಯುವತಿ; ಅಯ್ಯೋ ಪಾಪ, ಯುವತಿಗೆ ಬಿತ್ತು ದುಬಾರಿ.

ಇತ್ತೀಚೆಗೆ ಯುವಕರು ಮಾಡುವ ಪ್ರತಿಯೊಂದು ಕೆಲಸಗಳನ್ನು ಯುವತಿಯರು ಸಹಜವಾಗಿ ಮಾಡುತ್ತಿದ್ದಾರೆ. ಇನ್ನು ಅದೇನೇ ಇರಲಿ ಎಲ್ಲವೂ ಯುವಕರ ಹಾಗೆ ತಾನು ಮಾಡಬೇಕು ಎಂಬುದೇ ಯುವತಿಯರ ಮನಸ್ಸಿನಲ್ಲಿ ಇರುತ್ತದೆ. ಈಗ ಇದೇ ರೀತಿ ಯುವಕ ಮಾಡಿದ ಸ್ಟಂಟ್ ಯುವತಿಯೊಬ್ಬಳು ಮಾಡಲು ಹೋಗಿ ಮುಜುಗರಕ್ಕೆ ಒಳಗಾದ ವಿಡಿಯೋ ಒಂದು ವೈರಲ್ ಆಗುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿ ಯುವಕನು ಯುವತಿಗೆ ಫುಟ್ಬಾಲ್ ಮೇಲೆ ತಾನು 5 ಕ್ಷಣ ನಿಂತು ತೋರಿಸಿ ನಂತರ ಯುವತಿಗೆ ಚಾಲೆಂಜ್ ನೀಡುತ್ತಾನೆ. ನೀನು ಒಂದು ವೇಳೆ ಫುಟ್ಬಾಲ್ ಮೇಲೆ ನನ್ನ ಹಾಗೆ 5 ಕ್ಷಣ ನಿಂತರೆ ನಿನಗೆ 50 ಯುರೋ (ಸುಮಾರು 4 ಸಾವಿರ ₹) ನೀಡುತ್ತೇನೆ ಎಂದು ಆಮಿಷವನ್ನು ತೋರಿಸಿದ. ಯುವತಿ ಚಾಲೆಂಜ್ ಸ್ವೀಕರಿದಳು. ಮತ್ತು ಯುವಕನ ರೀತಿಯಲ್ಲಿ ಫುಟ್ಬಾಲ್ ಮೇಲೆ ನಿಲ್ಲಲು ಪ್ರಯತ್ನ ಮಾಡಿದಳು.

ಈ ಪ್ರಯತ್ನದಲ್ಲಿ ಆಕೆ ಯಶಸ್ಸು ಕಂಡಳೋ ಅಥವಾ ಇಲ್ಲ ಎಂಬುದನ್ನು ಈ ವಿಡಿಯೋದಲ್ಲಿ ನೀವೇ ನೋಡಿ…

 

View this post on Instagram

 

A post shared by Ferjani (@ferjani_safi)

ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಇಲ್ಲಿಯವರೆಗೆ ಈ ವಿಡಿಯೋ 2 ಮಿಲಿಯನ್ ವೀಕ್ಷಣೆ ಪಡೆದಿದೆ. ಮತ್ತು ಸುಮಾರು 3 ಲಕ್ಷ ಜನರು ಲೈಕ್ ಮಾಡಿದ್ದಾರೆ.

Leave a Comment

Your email address will not be published. Required fields are marked *