Articles

Video: ಕೆಲವೇ ಸೆಕೆಂಡ್ ಗಳಲ್ಲಿ ಟ್ರೈನ್ ಕೆಳಗೆ ಹೋಗುತ್ತಿದ್ದ ಅಂಧವ್ಯಕ್ತಿ, ಸೂಪರ್ ಮ್ಯಾನ್ ತರ ಬಂದು ಅಂಧನನ್ನು ಕಾಪಾಡಿದ ಯುವಕ!! ಭೇಷ್ ಎಂದ ನೆಟ್ಟಿಗರು….

ಇಂದಿನ ಯಾಂತ್ರಿಕ ಯುಗದಲ್ಲಿ ಪ್ರತಿಯೊಂದು ದೇಶ ತುಂಬಾ ಮುಂದು ವರೆದಿದೆ. ಅಲ್ಲದೆ ಸಾರಿಗೆಯ ಸಾಧನಗಳಲ್ಲಿ ಸಹ ಯಾಂತ್ರಿಕದಿಂದಾಗಿ ತುಂಬಾ ಸುಧಾರಣೆಯಾಗಿದೆ. ಜಗತ್ತಿನ ಎಲ್ಲಕ್ಕೂ ಹೆಚ್ಚು ಜನರು ಪ್ರಯಾಣ ಮಾಡುವ ಸಾರಿಗೆ ವ್ಯವಸ್ಥೆ ಎಂದರೆ ಅದು ಟ್ರೈನ್ ಎಂದು ಹೇಳಬಹುದು. ಏಕೆಂದರೆ ಟ್ರೈನ್ ಇಂದೊಂದು ಅತೀ ಕಡಿಮೆ ವೆಚ್ಚದ ಮತ್ತು ಎಲ್ಲಕ್ಕೂ ಜನರನ್ನು ತಗೆದುಕೊಂಡು ಹೋಗುವ ಸಾಧನವಾಗಿದೆ. ಹೀಗಾಗಿ ಇಂದು ಪೆಅತಿಯೊಬ್ಬರು ಟ್ರೈನ್ ನಲ್ಲಿ ಪ್ರಯಾಣ ಮಾಡಲು ತುಂಬಾ ಇಷ್ಟಪಡುತ್ತಾರೆ.

ಟ್ರೈನ್ ನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಸಂಕೋಚವಿಲ್ಲದೆ ಪ್ರಯಾಣ ಮಾಡುತ್ತಾನೆ. ಅಲ್ಲದೆ ಟ್ರೈನ್ ಗಳಲ್ಲಿ ವಿಶೇಷ ವ್ಯಕ್ತಿಗಳ ಸಲುವಾಗಿ ಅಂದರೆ ಅಂಗವಿಕಲರಿಗಾಗಿ ವಿಶೇಷ ಸೌಲಭ್ಯ ವಿರುತ್ತದೆ. ಅಂದರೆ ಅವರಿಗಾಗಿ ಒಂದು ಬೇರೆಯಾದ ಕೋಚ್ ನ ರಚನೆ ಮಾಡಿರುತ್ತಾರೆ ಎಂ ಹೀಗಾಗಿ ಅವರು ಯಾವುದೇ ಸಮಸ್ಯೆ ಇಲ್ಲದೆ ಪ್ರಯಾಣ ಮಾಡಬಹುದು. ಸದ್ಯಕ್ಕೆ ಒಂದು ವಿಶೇಷ ವ್ಯಕ್ತಿಯ ಅಂದರೆ ಅಂಧವ್ಯಕ್ತಿಯ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿ ನೀವು ನೋಡಬಹುದು, ಒಬ್ಬ ಅಂಧ ವ್ಯಕ್ತಿ ಕೈಯಲ್ಲಿ ಸ್ಟಿಕ್ ಹಿಡಿದು ಮೆಟ್ರೋ ರೈಲ್ವೆ ಸ್ಟೇಶನ್ ನಲ್ಲಿ ಬರುತ್ತಾನೆ. ತದನಂತರ ಆತನು ಸ್ಟೇಷನನಲ್ಲಿ ಬಂದು ಹಾಗೆ ಟ್ರ್ಯಾಕ್ ಸಮೀಪ ಹೋಗುತ್ತಿರುತ್ತಾನೆ ಆದರೆ ಅದೇ ಹೊತ್ತಿಗೆ ಒಂದು ಟ್ರೈನ್ ಬರುತ್ತಿರುತ್ತದೇ ಆ ಅಂಧ ವ್ಯಕ್ತಿ ಟ್ರ್ಯಾಕ್ ನತ್ತ ಸಾಗುತ್ತಿರುವದನ್ನು ಆತನ ವಿರುದ್ಧ ಬದಿಯಲ್ಲಿ ನಿಂತ ಒಬ್ಬ ಯುವಕ ನೋಡುತ್ತಾನೆ. ನೋಡಿದ ತಕ್ಷಣವೇ ಆತ ಆ ಬದಿಯಿಂದ ಈ ಬದಿಗೆ ಅಂದರೆ ಟ್ರ್ಯಾಕ್ ನ್ನು ಸೂಪರ್ ಮ್ಯಾನ್ ಹಾಗೆ ಹಾರಿ ಬರುತ್ತಾನೆ. ಬಂದ ತಕ್ಷಣವೇ ಆ ಅಂಧ ವ್ಯಕ್ತಿಯ ಕೈಯನ್ನು ಹಿಡಿದು ಬದಿಗೆ ಸರಿಸುತ್ತಾನೆ. ನಿಜವಾಗಿಯೂ ಆತನು ಮಾಡಿದ ಕೃತ್ಯದಿಂದ ವ್ಯಕ್ತಿಯ ಜೀವ ಉಳಿಯುತ್ತದೆ. ಆದರೆ ಆ ಯುವಕ ತನ್ನ ಜೀವದ ಯೋಚನೆ ಮಾಡದೆ ಈ ಅಂಗವಿಕಲನ ಪ್ರಾಣಿ ಉಳಿಸಿದ್ದಾನೆ. ಒಂದು ಚೂರು ಹೆಚ್ಚು ಕಡಿಮೆ ಯಾದರು ಸಹ ಈ ಯುವಕ ಟ್ರೈನ್ ಕೆಳಗೆ ಬೀಳುತ್ತಿದ್ದ. ಈ ಯುವಕನ ಸಾಹಸ ಕಂಡು ನೆಟ್ಟಿಗರು ಹಾಡಿ ಹೋಗುಳುತ್ತಿದ್ದಾರೆ.

ನೋಡಿ ವಿಡಿಯೋ

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ official_attitude__boy__up ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಒಂದು ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಲೈಕ್ಸ್ ಮಾಡಿದ್ದಾರೆ.

Leave a Comment

Your email address will not be published. Required fields are marked *