VIDEO ವೈರಲ್ : ಬೀಗವೂ ಒಡೆದಿಲ್ಲ, ಕನ್ನವು ಹಾಕಿಲ್ಲ; ಆದರೂ ಲಾಕ್ ಅಪ್ ನಿಂದ ಪರಾರಿಯಾದ ಕಳ್ಳನ ಡೆಮೋ ನೋಡಿ ಪೊಲೀಸರು ಸುಸ್ತು…
ಪೊಲೀಸರು ಎಷ್ಟು ಅಡ್ವಾನ್ಸ್ ಆಗಿರುತ್ತಾರೆಯೋ ಕಳ್ಳರು ಅವರಿಗಿಂತಲೂ ಎಕ್ಸ್ಟ್ರಾ ಅಡ್ವಾನ್ಸ್ ಆಗಿರುತ್ತಾರೆ. ಪೊಲೀಸರಿಗಿಂತ ಕಳ್ಳರ ಅಥವಾ ಅಪರಾಧಿಗಳ ಹೊಮ್ ವರ್ಕ್ ಜಾಸ್ತಿಯಾಗಿರುತ್ತದೆ. ಈಗ…
