ಅಂಗೈಯಲ್ಲಿಯ ನೀರಿನಲ್ಲಿ ತನ್ನ ದಾಹ ತೀರಿಸಿಕೊಂಡ ಹಾವು: “ಬೇಸಿಗೆ ದಿನಗಳಲ್ಲಿ ಪ್ರಾಣಿಗಳಿಗೆ ಅಲ್ಲಲ್ಲಿ ನೀರಿನ ವ್ಯವಸ್ಥೆ ಮಾಡಿ” ಎಂದ ಐಎಎಸ್ ಅಧಿಕಾರಿ!!!!
ಸದ್ಯಕ್ಕೆ ಬೇಸಿಗೆಯ ಕಾಲ ಶುರುವಾಗಿದ್ದು, ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಇಂದಿನ ದಿನಗಳಲ್ಲಿ ಎಲ್ಲಿ ನೋಡಿದರಲ್ಲಿ ಬರಿ ಬರುಡಾದ ಭೂಮಿ ಹಾಗೂ ಒಣಗಿದ…
