VIDEO : ಭಾರತದಲ್ಲಿ ಮಾತ್ರವಲ್ಲ, ಫ್ರಾನ್ಸ್ ನಲ್ಲೂ ರಾಜಕಾರಣಿಗಳಿಗೆ ಕ’ಪಾ’ಳಮೋ’ಕ್ಷ ಮಾಡುತ್ತಾರೆ! ಅಲ್ಲಿನ ಅಧ್ಯಕ್ಷನಿಗೇ ಕೆ’ನ್ನೆಗೆ ಭಾ’ರಿಸಿದ ವಿಡಿಯೊ ನೋಡಿ

ಪ್ಯಾರಿಸ್ ನಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೊನ್‌ ಗೆ ಕ’ಪಾ’ಳಮೋ’ಕ್ಷ ಮಾಡಿದ ಘಟನೆ ನಡೆದಿದ್ದು, ಈ ಸಂಬಂಧ ಇಬ್ಬರನ್ನು ಬಂ’ಧಿಸಲಾಗಿದೆ. ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ಆಗ್ನೇಯ ಫ್ರಾನ್ಸ್‌ ನ ಡ್ರೋಮ್ ಪ್ರದೇಶದ ಜನರೊಂದಿಗೆ ವಾಕ್‌ ಔಟ್ ಅಧಿವೇಶನ (ಒಂಥರಾ ಜನತಾದರ್ಶನ) ನಡೆಸುತ್ತಿರುವಾಗ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ ಗೆ ವ್ಯಕ್ತಿಯೊಬ್ಬ ಕ’ಪಾ’ಳಮೋ’ಕ್ಷ ಮಾಡಿದ್ದಾನೆ.

ನಂತರ ಈ ಘಟನೆಗೆ ಸಂಬಂಧಿಸಿದ ಹಾಗೆ ಇಬ್ಬರು ಜನರನ್ನು ಬಂ’ಧಿಸಲಾಗಿದೆ. ಮ್ಯಾಕ್ರೋನ್ ಆಗ್ನೇಯ ಫ್ರಾನ್ಸ್‌ನ ಡ್ರೋಮ್ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾಗ, ಅಲ್ಲಿ ಅವರು ವಿದ್ಯಾರ್ಥಿಗಳನ್ನು ಭೇಟಿಯಾಗುತ್ತಿದ್ದರು, ಮತ್ತು COVID-19 ಸಾಂಕ್ರಾಮಿಕ ರೋಗದ ನಂತರ ಜೀವನವು ಹೇಗೆ ಸಹಜ ಸ್ಥಿತಿಗೆ ಮರಳುತ್ತಿದೆ ಎಂಬುದರ ಕುರಿತು ಮಾತನಾಡುತ್ತಿದ್ದರು.

ಫ್ರಾನ್ಸ್‌ನ ಬಿಎಫ್‌ಎಂ ಟಿವಿ ಮತ್ತು ಆರ್‌ಎಂಸಿ ರೇಡಿಯೋ ಘಟನೆಯನ್ನು ದೃಢಪಡಿಸಿದೆ. ಈ ಘಟನೆಯ ವಿಡಿಯೋ ತುಣುಕು ಟ್ವಿಟರ್‌ನಲ್ಲಿ ವೈರಲ್ ಆಗುತ್ತಿದೆ. ಮ್ಯಾಕ್ರನ್ ಜನರೊಂದಿಗೆ ಕೈಕುಲುಕುತ್ತಿರುವಾಗ, ಹಸಿರು ಟೀ ಶರ್ಟ್, ಕನ್ನಡಕ ಮತ್ತು ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ಅವರ ಕೈಯನ್ನು ಹಿಡಿದು ಇದ್ದಕ್ಕಿದ್ದಂತೆ ‘ಡೌನ್ ವಿಥ್ ಮ್ಯಾಕ್ರೋನಿಯಾ’ ಎಂದು ಕೂಗುತ್ತಾ ಮ್ಯಾಕ್ರನ್‌ ಗೆ ಕ’ಪಾ’ಳಮೋ’ಕ್ಷ ಮಾಡುತ್ತಾನೆ.

ಈ ಘಟನೆಯನ್ನು ವೀಡಿಯೊದಲ್ಲಿ ಕಾಣಬಹುದು. ತಕ್ಷಣ ಮ್ಯಾಕ್ರನ್‌ ರವರ ಭದ್ರತಾ ಪಡೆಯ ಸೈ’ನಿಕರು ಈ ವ್ಯಕ್ತಿಯನ್ನು ಹಿಡಿದು ನೆಲಕ್ಕೆ ಅದುಮಿದರು. ಇತರ ಕ’ಮಾಂ’ಡೊಗಳು  ಮ್ಯಾಕ್ರನ್‌ ರನ್ನು ಅಲ್ಲಿಂದ ಕರೆದೊಯ್ಯುತ್ತಾರೆ. ಈ ಬಗ್ಗೆ ಇನ್ನೂ ತನಿಖೆ ಮುಂದುವರೆದಿದ್ದು ನಿರ್ಧಿಷ್ಠ ಕಾರಣ ತಿಳಿದದು ಬಂದಿಲ್ಲ. ವಿಡಿಯೊ ಕೆಳಗಿದೆ ನೋಡಿ…

-Team Infotrend