ಗಂಡ ಅರೆಸ್ಟ್ ಆದ ನಂತರ ಶಿಲ್ಪಾ ಶೆಟ್ಟಿ ಮಾಡಿರುವ ಕೆಲಸ ನೋಡಿ
ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರಿಗೆ ಮುಂಬೈ ಕ್ರೈಂಬ್ರಾಂಚ್ ಅರೆಸ್ಟ್ ಮಾಡಿದೆ. ಇದನ್ನು ಕೇಳಿದ ನಂತರ ಶಿಲ್ಪ ತಮ್ಮ ಶೂಟಿಂಗ್ ಮಧ್ಯದಲ್ಲಿಯೇ ನಿಲ್ಲಿಸಿದ್ದಾರೆ.
ರಾಜ್ ಕುಂದ್ರಾ ಅವರಿಗೆ ಕಳೆದ ಸೋಮವಾರ ಮುಂಬೈ ಕ್ರೈಂಬ್ರಾಂಚ್ ಪೊಲೀಸರಿಂದ ಅರೆಸ್ಟ್ ಮಾಡಲಾಯಿತು. ಅಶ್ಲೀಲ ಚಿತ್ರಗಳನ್ನು ತಯಾರಿಸಿ ಅವುಗಳನ್ನು ವಿವಿಧ ಆಪ್ಗಳ ಮೇಲೆ ಅಪ್ಲೋಡ್ ಮಾಡಿದ ಆರೋಪ ಕುಂದ್ರಾ ಅವರ ಮೇಲಿದೆ.

ಅದನ್ನು ಕೇಳಿದ ನಂತರ ಶಿಲ್ಪ ಶೆಟ್ಟಿ ಅವರು ಸೂಪರ್ ಡಾನ್ಸರ್ಸ್ ರಿಯಲಿಟಿ ಶೋ ದ ಜಡ್ಜ್ ನ ಶೂಟಿಂಗ್ ಅರ್ಧದಲ್ಲಿಯೇ ನಿಲ್ಲಿಸಿದ್ದಾರೆ. ಅವರು ಈ ಶೋ ದ ಜಡ್ಜ್ ಆಗಿ ಕೆಲಸ ಮಾಡುತ್ತಿದ್ದಾರೆ.
ಅಶ್ಲೀಲ ಚಿತ್ರಗಳ ನಿರ್ಮಿತಿ ಹಾಗೂ ವಿವಿಧ ಸೈಟುಗಳ ಮೇಲೆ ಅವುಗಳ ಅಪ್ಲೋಡಿಂಗ್ ಪ್ರಕರಣದಲ್ಲಿ ರಾಜ್ ಕುಂದ್ರಾ ಅವರ ಮೇಲೆ ಆರೋಪ ದಾಖಲಿಸಲಾಗಿದೆ. ಜುಲೈ 23ರ ವರೆಗೆ ರಾಜ್ ಕುಂದ್ರಾ ಗೆ ರಿಮಾಂಡ್ ಗೆ ನೀಡಲಾಗಿದೆ.

ಮುಂಬೈಯ ಫಿಲಂ ಸಿಟಿಯಲ್ಲಿ ಸೂಪರ್ ಡಾನ್ಸರ್ ಶೋ ದ ಶೂಟಿಂಗ್ ನಡೆದಿತ್ತು. ಈ ಎಪಿಸೋಡಿಗೆ ನಟಿ ಕರಿಷ್ಮಾ ಕಪೂರ್ ಅವರು ಸಹ ಹಾಜರಿರುವವರಿದ್ದರು. ಈ ಕಾರ್ಯಕ್ರಮದ ಕಳೆದ ಅನೇಕ ಭಾಗಗಳಲ್ಲಿ ಶಿಲ್ಪ ಅವರು ಜಡ್ಜ್ ಆಗಿ ಕೆಲಸ ಮಾಡಿದ್ದಾರೆ.