ಮೇಡಂ ಜೊತೆಗೆ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡಿರುವ ವೀಡಿಯೋ ನೋಡಿ!!!

ಸ್ನೇಹಿತರೇ ನಾವು ಶಾಲೆ ಕಲಿಯುವ ಸಮಯದಲ್ಲಿ ಗುರುಗಳನ್ನು ಕಂಡು ಸದಾ ಹೆ#ದರುತ್ತಿದ್ದೆವು. ರಸ್ತೆಯ ಮೇಲೆ ಅಥವಾ ಎಲ್ಲಾದರೂ ಆಟ ಆಡುತ್ತಿದ್ದಾಗ ಶಿಕ್ಷಕರು ಬಂದರೆ ಸಾಕು ನಾವು ಅಲ್ಲಿಂದ ಪಲಾಯನ ಮಾಡುತ್ತಿದ್ದೆವು ಅಷ್ಟೇ ಅಲ್ಲ ಅವರು ಮರೆಯಾಗುವ ವರೆಗೆ ಅಡಗಿ ಕುಳಿತುಕೊಳ್ಳುತ್ತಿದ್ದೆವು. ಆದರೆ ಈಗ ಕಾಲ ತುಂಬಾ ಬದಲಾಗಿದೆ ಆದ್ದರಿಂದ ಶಿಕ್ಷಣ ಕ್ಷೇತ್ರದಲ್ಲಿ ಸಹ ತುಂಬಾ ಬದಲಾವಣೆ ಆದದ್ದು ಕಂಡು ಬರುತ್ತಿದೆ. ಇಂದು ಶಾಲೆಗೆ ಮೇಡಂ ಮತ್ತು ಶಿಕ್ಷಕರು ಕಲಿಸಲು ಬರುತ್ತಾರೆ. ಇವರೊಂದಿಗೆ ವಿದ್ಯಾರ್ಥಿಗಳು ಸ್ನೇಹಿತರಂತೆ ವರ್ತನೆ ಮಾಡುತ್ತಾರೆ. ಶಿಕ್ಷಕರು ಅಂದರೆ ಇಂದಿನ ಪೀಳಿಗೆಗೆ ಭ#ಯವೇ ವಿಲ್ಲ.

ಶಾಲೆಯಲ್ಲಿ ಅನೇಕ ಉತ್ಸವಗಳನ್ನು ಆಚರಣೆ ಮಾಡಲಾಗುತ್ತದೆ. ಪ್ರಸ್ತುತ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಆತುರದಿಂದ ಸಹಭಾಗಿತ್ವ ವಹಿಸುತ್ತಾರೆ. ವಿದ್ಯಾರ್ಥಿ ಶಿಕ್ಷಕ ಅನ್ನೋ ಬೇಧಭಾವ ವಿಲ್ಲದೆ ಇಬ್ಬರು ಸಹ ಕಾರ್ಯಕ್ರಮಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡುತ್ತಾರೆ. ಸದ್ಯಕ್ಕೆ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ಪ್ರಸ್ತುತ ವೀಡಿಯೋದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಪಾಠ ಮಾಡುವ ಟೀಚರ್ ರೊಂದಿಗೆ ಡ್ಯಾನ್ಸ್ ಮಾಡುತ್ತಿದ್ದಾರೆ. ಈ ವೀಡಿಯೋದಲ್ಲಿ ಮೂರು ಬೇರೆ ಬೇರೆಯಾದ ವಿಡಿಯೋಗಳಿವೆ.

ಒಂದು ವಿಡಿಯೋದಲ್ಲಿ ಇಬ್ಬರು ವಿದ್ಯಾರ್ಥಿಗಳು ಮತ್ತು ಒಬ್ಬ ಮೇಡಂ ಜೊತೆಗೆ ಡ್ಯಾನ್ಸ್ ಮಾಡುತ್ತಿರುವ ದೃಶ್ಯವಿದೆ. ಇನ್ನತಿರ ಎರಡು ಕ್ಲಿಪ್ ಗಳಲ್ಲಿ ಮೇಡಂ ಮತ್ತು ವಿದ್ಯಾರ್ಥಿ ನಡುವೆ ಬೇರೆ ಬೇರೆ ಹಾಡಿನ ಮೇಲೆ ಡ್ಯಾನ್ಸ ಗಳು ಇವೆ. ನೀವು ಸಹ ಈ ವೀಡಿಯೋವನ್ನು ನೋಡಿ. ಇಂದಿನ ಕಾಲದ ಮೇಡಂ ಹಾಗೂ ವಿದ್ಯಾರ್ಥಿಗಳ ನಡುವಿನ ಆತ್ಮೀಯತೆ ಈ ವೀಡಿಯೋಗಳು ತೋರುತ್ತವೆ.

ವಿಡಿಯೋ ನೋಡಿ.

<iframe width="560" height="315" src="https://www.youtube.com/embed/5tHwV4u5IsQ" title="YouTube video player" frameborder="0" allow="accelerometer; autoplay; clipboard-write; encrypted-media; gyroscope; picture-in-picture" allowfullscreen></iframe>