ಫೋಟೋ ಜೂಮ್ ಮಾಡಿ ನೋಡಬಹುದು; ನಿಮ್ಮ ತೀಕ್ಷ್ಣ ಕಣ್ಣಿಗೊಂದು ಸವಾಲ್! ಈ ಗೂಬೆಗಳ ಮಧ್ಯೆ ಅಡಗಿದ ಬೆಕ್ಕು ಎಲ್ಲಿದೆ ಅಂತ ಹೇಳಿ…

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲವು puzzles ಪಿಕ್ಚರ್ ಗಳು ಸವಾಲುಗಳನ್ನು ಸ್ವೀಕರಿಸುವ ಹಾಗೂ ಉತ್ತರವನ್ನು ಹುಡುಕಿಯೇ ತೀರುತ್ತೇನೆ ಎನ್ನುವ ಛಲಗಾರರಿಗೆ ಚಾಲೆಂಜ್ ಆಗಿರುತ್ತವೆ. ಇಂದಿನ ಅಂಕಣದಲ್ಲಿ ಇದೇ ರೀತಿಯ ಒಂದು ಪಿಕ್ಚರ್ ನಿಮಗಾಗಿ ತಂದಿದ್ದೇವೆ.

ನಮ್ಮ ಸೈಟ್ನಲ್ಲಿ ಇಲ್ಲಿಯವರೆಗೆ ಹಾಕಿದ ಈ ರೀತಿಯ ಪಿಚ್ಚರ್ ಗಳಿಗೆ ತುಂಬಾ ಒಳ್ಳೆಯ ರೀತಿಯ ರೆಸ್ಪಾನ್ಸ್ ಓದುಗರಿಂದ ಸಿಕ್ಕಿದೆ. ಈ ಆಟಗಳನ್ನು ಆಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದಲ್ಲದೆ ಶೋಧಿಸುವ ವೃತ್ತಿ ತನ್ನಂತಾನೆ ಬೆಳೆಯುತ್ತದೆ. ಜೊತೆಗೆ ಕಣ್ಣುಗಳು ಸಹ ಚಿತ್ರದಲ್ಲಿಯ ಅತಿ ಚಿಕ್ಕ ಚಿಕ್ಕ ಅಂಶಗಳನ್ನು ಕಂಡು ಹಿಡಿಯುವುದರಲ್ಲಿ ನಿಸ್ಸೀಮವಾಗುತ್ತವೆ.

ಇವತ್ತು ನೋಡುವ ಈ ಚಿತ್ರವು ಗೂಬೆಗಳಿಂದ ತುಂಬಿದೆ. ಈ ಅಸಂಖ್ಯೆ ಗೂಬೆಗಳ ಮಧ್ಯದಲ್ಲಿ ಒಂದೇ ಒಂದು ಬೆಕ್ಕು ಅವಿತು ಕುಳಿತಿದೆ. ಅವಿತು ಕುಳಿತ ಬೆಕ್ಕಿಗೆ ನಿಮ್ಮ ಸೂಕ್ಷ್ಮ ಕಣ್ಣುಗಳು ಹುಡುಕುವುದರಲ್ಲಿ ಯಶಸ್ವಿಯಾಗುತ್ತವೆಯೋ ಅಥವಾ ಇಲ್ಲ ಎಂಬುದು ತಿಳಿಯಲಿದೆ.

ಹಾಗಾದರೆ ಈ ಗೂಬೆಗಳ ಚಿತ್ರದಲ್ಲಿ ಅವಿತು ಕುಳಿತ ಬೆಕ್ಕಿಗೆ ಶೋಧಿಸಿ ಹಾಗೂ ಸಾಧ್ಯವಾದರೆ ಅದು ಎಲ್ಲಿದೆ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ ನೋಡುವ. ಉತ್ತರ ಹುಡುಕುವದರಲ್ಲಿ ಯಶಸ್ವಿಯಾಗಿರಿ.