ವಿವಾಹಿತ ಮಹಿಳೆಯರು Google ನಲ್ಲಿ ಹೆಚ್ವಾಗಿ ಏನನ್ನು ಸರ್ಚ್ ಮಾಡುತ್ತಾರೆ ? ನೋಡಿದ್ರೆ ಶಾಕ್ ಆಗ್ತೀರಿ!!!
ಇಂದು ಯಾವುದೇ ಪ್ರಶ್ನೆ ವಿರಲಿ, ಸಂದೇಹ ವಿರಲಿ, ಅಲ್ಲದೆ ಯಾವುದೇ ವಿಷಯದ ಕುರಿತು ಮಾಹಿತಿ ಕೇವಲ ಸೆಕೆಂಡ್ ನಲ್ಲಿ ನಮಗೆ ದೊರೆಯುತ್ತದೆ. ಅದು ಹೇಗೆ ಅಂತ ನಿಮಗೂ ಗೊತ್ತು. ಇಂದಿನ ಯಾಂತ್ರಿಕ ಯುಗದಲ್ಲಿ google ತನ್ನ ವರ್ಚಸ್ಸು ತುಂಬಾನೇ ಹೆಚ್ಚಿಸಿದೆ. ಇಂದಿನ ಪುಟ್ಟ ಮಕ್ಕಳಿಂದ ವೃದ್ಧ ವ್ಯಕ್ತಿಯವರೆಗೆ google ತುಂಬಾನೇ ಸಹಾಯ ಮಾಡುತ್ತದೆ. ಅದು ಹೇಗೆಂದರೆ ಅವರು ಕೇಳಿರುವ ಪ್ರಶ್ನೆ ಅಥವಾ ಸಮಸ್ಯೆಗೆ ಥಟ್ಟನೆ ಉತ್ತರ ಗೂಗಲ್ ನಲ್ಲಿ ಉತ್ತರ ದೊರೆಯುತ್ತದೆ. ಹೀಗಾಗಿ ಗೂಗಲ್ ಇದೊಂದು ಜ್ಞಾನದ ಕೇಂದ್ರಬಿಂದು ಆಗಿದೆ. ಗೂಗಲ್ ನಲ್ಲಿಯ ಸರ್ಚ್ ಮಾಡಿರುವ ಹಿಸ್ಟ್ರೀ ಒಂದು ವೇಳೆ ಕ್ಲಿಯರ್ ಮಾಡಿದರು ಸಹ ಆ ಮಾಹಿತಿ ಒಂದೆಡೆಗೆ ಸಂಗ್ರಹ ಮಾಡಿಡುವ ಸಾಮರ್ಥ್ಯ ಗೂಗಲ್ ಹೊಂದಿದೆ.
ಈ ಸಂಗ್ರಹ ಮಾಹಿತಿಯ ಆಧಾರದ ಮೇಲೆ ಕೆಲವು ಆಶ್ಚರ್ಯ ಪಡಿಸುವಂತಹ ಸಂಗತಿಗಳು ಬೆಳಕಿಗೆ ಬಂದಿವೆ. ಇದನ್ನು ಕೇಳಿದರೆ ನಿಮಗೆ ವಿಶ್ವಾಸವೇ ಬರುವದಿಲ್ಲ, ಅದೇನೆಂದರೆ ಪ್ರತಿಯೊಂದು ವಯೋಮಾನದ ಗುಂಪಿಗನುಸಾರವಾಗಿ ಗೂಗಲ್ ನಲ್ಲಿ ಬೆರೆಬೆರೆಯಾದ ವಿಷಯದ ಕುರಿತು ಶೋಧನೆ ಅಂದರೆ ಸರ್ಚ್ ಮಾಡುತ್ತಾರೆ. ಯುವತಿಯರು ಗೂಗಲ್ ನಲ್ಲಿ ಬೇರೆ ವಿಷಯ ಸರ್ಚ್ ಮಾಡಿದರೆ ವಿವಾಹಿತ ಮಹಿಳೆಯರು ಕೂಡಾ ಬೇರೆ ವಿಷಯದ ಕುರಿತು ಸರ್ಚ್ ಮಾಡುತ್ತಾರೆ. ವಿವಾಹಿತ ಮಹಿಳೆಯರು ಸರ್ಚ್ ಮಾಡುವ ವಿಷಯದ ಕುರಿತು ತಿಳಿದರೆ ಆಶ್ಚರ್ಯವಾಗುವದು ಖಚಿತ.
ಒಬ್ಬ ವ್ಯಕ್ತಿಯು Google ನಲ್ಲಿ ಏನು ಹುಡುಕುತ್ತಾನೆ ಎಂಬುದು ವ್ಯಕ್ತಿಯ ಮನೋಧರ್ಮ, ಆದ್ಯತೆಗಳು, ಜೀವನಶೈಲಿಯನ್ನು ಅವಲಂಬಿಸಿರುತ್ತದೆ. ಆದರೆ, ವಿವಾಹಿತ ಮಹಿಳೆಯರ ಎಲ್ಲವನ್ನು ಒಳಗೊಂಡಿರುವ ವರ್ಗದಲ್ಲಿದ್ದು, ಈ ಮಹಿಳೆಯರು ನಿಖರವಾಗಿ ಏನನ್ನು ಹುಡುಕುತ್ತಾರೆ ಎಂದು ಕೇಳಿದಾಗ, ಕೆಲವು ಗಮನಾರ್ಹ ಉತ್ತರಗಳು ಬೆಳಕಿಗೆ ಬರುತ್ತವೆ.
ವಿವಾಹಿತ ಮಹಿಳೆಯರು ಹೆಚ್ಚಾಗಿ ಏನನ್ನು ಸರ್ಚ್ ಮಾಡುತ್ತಾರೆ?
– ಪತಿಯ ಆದ್ಯತೆಗಳ ಕುರಿತು ಹೇಗೆ ತಿಳಿದುಕೊಳ್ಳುವದು?
– ಪತಿಯ ಮನಸ್ಸು ಹೇಗೆ ಗೆಲ್ಲುವದು?
– ಹೊಸ ಕುಟುಂಬದಲ್ಲಿ ಹೇಗೆ ಮಿಂಗಲ್ ಆಗುವದು?
– ಪತಿಯ ಜೊತೆಗೆ ಕುಟುಂಬದ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸುವದು?
– ಫ್ಯಾಮಿಲಿ ಪ್ಲ್ಯಾನಿಂಗ್ ಹೇಗೆ ಮಾಡುವದು?
– ನಮ್ಮ ಮನದಂತೆ ಆಡಳಿತ ಹೇಗೆ ನಡೆಸುವದು?
– ಪತಿಯನ್ನು ತನ್ನ ಹತೋಟಿಯಲ್ಲಿ ಹೇಗೆ ಇಡುವದು?
ಯಾರ ಮನದಲ್ಲಿ ಏನು ನಡೆಯುತ್ತಿದೆಯೋ ತಿಳಿದುಕೊಳ್ಳುವದು ತುಂಬಾ ಕಠಿಣವಾಗಿರುತ್ತದೆ. ಹೀಗಾಗಿ ಮೇಲಿನ ವಿಷಯಗಳ ಕುರಿತು ವಿವಾಹಿತ ಮಹಿಳೆಯರು ಸರ್ಚ್ ಮಾಡುತ್ತಾರೋ ಅಥವಾ ಇಲ್ಲವೋ ಎಂಬುದು ಅವರವರಿಗೆ ಬಿಟ್ಟದ್ದು ಆದರೆ ಒಂದು ಸರ್ವೆಯ ಪ್ರಕಾರ ಈ ಮಾಹಿತಿಯನ್ನು ಬಹಿರಂಗ ಪಡಿಸಲಾಗಿದೆ.