ವ್ಯಕ್ತಿ ಮದುವೆಯಲ್ಲಿ ಪ್ರೆಸೆಂಟ್ ಮಾಡಿದನು ಕಿಲ್ಲರ್ ಡಾನ್ಸ್..! ದಯವಿಟ್ಟು copy ಮಾಡಲು ಹೋಗಲೇ ಬೇಡಿ.

ಸೋಶಿಯಲ್ ಮೀಡಿಯಾದಲ್ಲಿ ಡಾನ್ಸ್ ಗಳ ಒಂದಕ್ಕಿಂತ ಒಂದು ಸುಂದರವಾದ ವಿಡಿಯೋ ಅಸಂಖ್ಯವಾಗಿ ಶೇರ್ ಆಗುತ್ತಿರುತ್ತವೆ. ಅದರಲ್ಲೂ ಮದುವೆಯ ಪ್ರಸಂಗದಲ್ಲಿ ಮಾಡಿದ ಡಾನ್ಸ್ ವಿಡಿಯೋಗಳು ನೇಟಿಜನ್ಸ್ ಗಳಿಗೆ ವಿಶೇಷವಾಗಿ ಇಷ್ಟವಾಗುತ್ತವೆ. ಇವುಗಳಲ್ಲಿಯ ಕೆಲವು ವಿಡಿಯೋಗಳು ನೋಡಿದರೆ ತುಂಬಾನೇ ನಕ್ಕು ನಗಿಸುತ್ತವೆ. ಇನ್ನೂ ಕೆಲವು ವಿಡಿಯೋಗಳು ನಿಜಕ್ಕೂ ಅಚ್ಚರಿಯನ್ನು ಹುಟ್ಟಿಸುತ್ತವೆ. ಸದ್ಯ ಇದೇ ರೀತಿಯ ಅದ್ಭುತ ಹಾಗೂ ಅಚ್ಚರಿಯನ್ನುಂಟುಮಾಡುವ ಡಾನ್ಸ್ ನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ವೈರಲ್ ಆಗುತ್ತಿರುವುದು ಕಂಡು ಬರುತ್ತಿದೆ. ಈ ವಿಡಿಯೋದಲ್ಲಿ ನೃತ್ಯ ಮಾಡಿದ ವ್ಯಕ್ತಿಯು ಪ್ರತಿಯೊಬ್ಬರ ಗಮನವನ್ನು ತನ್ನಡೆಗೆ ಸೆಳೆದುಕೊಳ್ಳುತ್ತಿದ್ದಾನೆ. ಈ ಅನುಭವ ಪ್ರಸ್ತುತ ವಿಡಿಯೋ ನೋಡುವಾಗ ನಿಮಗೂ ಆಗುಲಿದೆ.

ನೋಡಿ ಈ ವಿಡಿಯೋ…

ಮದುವೆ ಅಥವಾ ಇನ್ನಿತರ ವಿಶೇಷ ಕಾರ್ಯಕ್ರಮಗಳಲ್ಲಿ ಕೆಲವು ವ್ಯಕ್ತಿಗಳು ತುಂಬಾ ವಿಚಿತ್ರವಾದ ಡಾನ್ಸ್ ಮಾಡಿರುವುದನ್ನು ನೋಡಿದ್ದೇವೆ. ಇಂಥವರಲ್ಲಿ ಕೆಲವರು ಹೀಗೂ ಇರುತ್ತಾರೆ, ಅವರು ಮಾಡುವ ಡಾನ್ಸ್ ನ ವಿಶೇಷ ಸ್ಟೆಪ್ಸ್ ಗಳು ಮನದಲ್ಲಿ ಸದಾ ಹರಿತವಾಗಿ ಉಳಿಯುತ್ತವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವ್ಯಕ್ತಿಯ ರೇರ್ ಡ್ಯಾನ್ಸ್ ಸಹ ಹೀಗೆಯೇ ಇದೆ. ಈ ವಿಡಿಯೋದಲ್ಲಿ ಪ್ರಸ್ತುತ ವ್ಯಕ್ತಿಯು ತುಂಬಾ ಅದ್ಭುತವಾಗಿ ಕಾಲಿನ ಮೂವ್ ಮೆಂಟ್ಸ್ ಗಳನ್ನು ಮಾಡಿದ್ದಾನೆ. ಈ ಡಾನ್ಸ್ ನೋಡಿದಾಗ ನಾವು ಹೇಳುವುದಿಷ್ಟೇ, ದಯವಿಟ್ಟು ಈ ಸ್ಟೆಪ್ಸ್ ಗಳನ್ನು ಫಾಲೋ ಮಾಡಬೇಡಿ. ಅಷ್ಟೊಂದು ವೇಗದ ಮತ್ತು ಕ್ಲಿಷ್ಟಕರವಾದ ಡಾನ್ಸ್ ಇದಾಗಿದೆ. ಕೆಲವೇ ಕ್ಷಣಗಳ ಈ ವಿಡಿಯೋದಲ್ಲಿ ವ್ಯಕ್ತಿಯು ಹೊಗಳಿಕೆಗೆ ಯೋಗ್ಯವಾದ ರೀತಿಯಲ್ಲಿ ತನ್ನ ಕಲೆಯನ್ನು ತೋರಿಸಿದ್ದಾನೆ.

ವಿಡಿಯೋ ನೋಡಿ

ಅದ್ಭುತ ನೃತ್ಯದ ಈ ವಿಶೇಷ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಆದ ಟ್ವಿಟರ್ ನಲ್ಲಿ @aidysgirl ಹೆಸರಿನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ನೋಡಿದ ಅನೇಕ ನೆಟ್ಟಿಗರು ವಿವಿಧ ರೀತಿಯ ಕಮೆಂಟ್ಗಳನ್ನು ಮಾಡಿದ್ದಾರೆ. ಅದರಲ್ಲಿ ಒಬ್ಬನು ಖುಷಿಯಿಂದ ಜೀವಿಸುವ ಬಿಂದಾಸ್ ವ್ಯಕ್ತಿ ಇವನಾಗಿದ್ದಾನೆ ಎಂದು ವರ್ಣಿಸಿದ್ದಾನೆ. ಕಾರಣ ಈತ ಕ್ರಿಪ್ಟೋ ಮತ್ತು ಎನ್ ಎಫ್ ಟಿ ಇಂದ ದೂರವಿದ್ದಾನೆ, ಎಂದಿದ್ದಾನೆ. ಈ ನೃತ್ಯವನ್ನು ಇಲ್ಲಿಯವರೆಗೆ 4.5 ಮಿಲಿಯನ್ ಗಿಂತಲೂ ಹೆಚ್ಚಿನ ಜನರು ನೋಡಿದ್ದಾರೆ. ಮತ್ತು ಲೈಕ್ ಗಳ ಸುರಿಮಳೆ ಸುರಿಸುತ್ತಿದ್ದಾರೆ.