ಮದುವೆಯಲ್ಲಿ ವಧುವಿನ ಸಖತ್ ಶ್ರೀಮಂತ ಎಂಟ್ರಿ! ಇಲ್ಲಿಯವರೆಗೆ ನೊಡಲಿಕ್ಕಿಲ್ಲ ಈ ರೀತಿಯ ಎಂಟ್ರಿ…

ಇತ್ತೀಚೆಗೆ ಮದುವೆಗಳು ಸಾಕಷ್ಟು ವೈಭವದಿಂದ ಜರಗುತ್ತಿವೆ. ಮದುವೆಗಳಿಗಾಗಿ ಲೆಕ್ಕವಿಲ್ಲದಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾರೆ. ಜೊತೆಗೆ ಮದುವೆಯಲ್ಲಿ ಕಂಡು ಬರುವ ವಿಶೇಷ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತವೆ. ಸದ್ಯ ಮದುವೆಯಲ್ಲಿ ಮದುಮಗಳು ಮಾಡಿದ ಸೂಪರ್ ಎಂಟ್ರಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಪ್ರಸ್ತುತ ಮದುವೆ ನೆರೆಯ ಮಹಾರಾಷ್ಟ್ರದ ಉಪರಾಜಧಾನಿಯಾದ ನಾಗಪುರದಲ್ಲಿ ಜರುಗಿದೆ. ಶ್ರೀಮಂತರ ಈ ಮದುವೆಯಲ್ಲಿ ಶ್ರೀಮಂತ ಸೊಸೆ ಮದುವೆಗಾಗಿ ಎಂಟ್ರಿ ಮಾಡುವಾಗ ರಾಜ ಮಹಾರಾಜರ ಮಗಳು ಯುವರಾಣಿ ಬರುತ್ತಿರುವ ಹಾಗೆ ದೃಶ್ಯ ಕಂಡು ಬರುತ್ತಿದೆ. ಮದುವೆ ನಡೆಯುವ ಕಲ್ಯಾಣ ಮಂಟಪ ಒಂದು ಅಮೋಘವಾದ ಅರಮನೆಯ ರೀತಿಯಲ್ಲಿ ಕಂಡುಬರುತ್ತಿದೆ. ಜೊತೆಗೆ ಮದುಮಗಳ ಉಡುಗೆ, ತೊಡುಗೆ ಎಲ್ಲವೂ ವೈಭವದಿಂದ ಕೂಡಿದ್ದು ಕಂಡುಬರುತ್ತಿದೆ.

ನೋಡಿ ದುಬಾರಿ ಮದುಮಗಳ ಎಂಟ್ರಿ.

ಪ್ರಸ್ತುತ ಈ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 2.4 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ.